ಅಭಿಪ್ರಾಯ / ಸಲಹೆಗಳು

ವರ್ಷ 2023-24 ರ ಕಡತಗಳು

 

ಕ್ರ.

ಸಂ.

ವಿವರಗಳು ದಿನಾಂಕ ಭಾಷೆ ಮೂಲ ವೀಕ್ಷಿಸಿ/ಡೌನ್‌ಲೋಡ್
 

ಕನ್ನಡ ಭಾಷೆಯನ್ನು ಆಡಳಿತದ ಎಲ್ಲಾ ಹಂತಗಳಲ್ಲಿ ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಬಗ್ಗೆ

30-03-2024 ಕನ್ನಡ  ಕವಿಪ್ರನಿನಿ  ವೀಕ್ಷಿಸಿ
 

ಕವಿಪ್ರನಿನಿ ನೌಕರಿ ಮತ್ತು ಬಡತಿ ನಿಯಮಾವಳಿಗಳ ಅಧ್ಯಾಯ-6 ರ ಕ್ರಮ ಸಂಖ್ಯೆ: 18(ಸಿ)(i) ಮತ್ತು 18(ಸಿ)(ii)  ರ ಕೋಟಾದಡಿಯಲ್ಲಿ ಬಡ್ತಿ ನೀಡುವ ವಿಷಯದಲ್ಲಿ ಹೊರಡಿಸಲಾಗಿರುವ ಸುತ್ತೋಲೆ ಹಾಗೂ ಸ್ಪಷ್ಟೀಕರಣಗಳನ್ನು ಹಿಂಪಡೆಯುವ ಬಗ್ಗೆ.

22-03-2024 ಕನ್ನಡ  ಕವಿಪ್ರನಿನಿ  ವೀಕ್ಷಿಸಿ
 

ದಿನಾಂಕ: 01.01.2024 ರಿಂದ ಅನ್ವಯವಾಗುವಂತೆ ನೌಕರರು/ಪಿಂಚಣಿದಾರರು/ಕುಟುಂಬ ಪಿಂಚಣಿದಾರರಿಗೆ ತುಟ್ಟಿ ಭತ್ಯೆಯ ದರಗಳನ್ನು ಪರಿಷ್ಕರಿಸುವ ಬಗ್ಗೆ.

16-03-2024    ಕನ್ನಡ  ಕವಿಪ್ರನಿನಿ  ವೀಕ್ಷಿಸಿ 
 

ಮೆ|| HCG NMR Cancer Center of Oncology ( A unit of HCG Enterprises ltd) ಟಿ. ಬಿ ರೋಡ್‌, ರೇವಂಕರ್‌ ಮೋಟಾರ್ಸ್‌ ಹತ್ತಿರ, ದೇಶಪಾಂಡೆ ನಗರ ಹುಬ್ಬಳ್ಳಿ, ಆಸ್ಪತ್ರೆಯೊಂದಿಗೆ, ಕ್ಯಾನ್ಸರ್‌ ಕಾಯಿಲೆಯ ಚಿಕಿತ್ಸಾ ಸೌಲಭ್ಯವನ್ನು ಸಾಲ ಸೌಲಭ್ಯದ ಮೂಲಕ ಪಡೆಯಲು ಪರಸ್ಪರ ಒಪ್ಪಂದವನ್ನು ದಿನಾಂಕ 15-03-2024 ರಿಂದ 14-03-2027 ರವರೆಗೆ ನವೀಕರಣ ಮಾಡಿಕೊಂಡಿರುವ ಬಗ್ಗೆ.

15-03-2024   ಕನ್ನಡ   ಕವಿಪ್ರನಿನಿ  ವೀಕ್ಷಿಸಿ
 

ಕವಿಪ್ರನಿನಿಯ ಜಾಲತಾಣದಲ್ಲಿ “ಕವಿಪ್ರನಿನಿ ಹಾಗೂ ವಿಸಕಂ ಹುದ್ದೆ ಮತ್ತು ಸಿಬ್ಬಂದಿಯ ದತ್ತಾಂಶ” ವನ್ನು ಇಂದೀಕರಿಸುವ ಬಗ್ಗೆ.

 13-03-2024  ಕನ್ನಡ   ಕವಿಪ್ರನಿನಿ    ವೀಕ್ಷಿಸಿ 
 

ಅಧಿಕಾರಿ/ನೌಕರರ ನಿವೃತ್ತಿ ಮತ್ತು ಮರಣ ಸವತ್ತುಗಳ ಮಂಜೂರಾತಿ/ಅಧಿಕರಣಕ್ಕಾಗಿ ಮುಂಗಡ ಬೇಬಾಕಿ ದೃಢೀಕರಣ ಪಡೆಯುವ ಬಗ್ಗೆ.

 12-03-2024  ಕನ್ನಡ  ಕವಿಪ್ರನಿನಿ   ವೀಕ್ಷಿಸಿ  
 

ಕವಿಪ್ರನಿನಿ ನೌಕರಿ ಭರ್ತಿ ಮತ್ತು ಬಡತಿ ನಿಯಮಗಳ ಅಧ್ಯಾಯ-6 ರ ಕ್ರಮ ಸಂಖ್ಯೆ: 18ಸಿ(i) ಮತ್ತು 18(ಸಿ)(ii) ಗೆ ತಿದ್ದುಪಡಿ ಮಾಡುವ ಬಗ್ಗೆ

07-03-2024   ಕನ್ನಡ ಕವಿಪ್ರನಿನಿ  ವೀಕ್ಷಿಸಿ 
 

ಅಧಿಕಾರಿಗಳು ಮತ್ತು ನೌಕರರು ಆಸ್ತಿಗಳ ಮತ್ತು ಹೊಣೆಗಾರಿಕೆಗಳ ವಿವರಣಾ ಪಟ್ಟಿಯನ್ನು ಸಲ್ಲಿಸುವ ಬಗ್ಗೆ

06.03.2024    ಕನ್ನಡ   ಕವಿಪ್ರನಿನಿ     ವೀಕ್ಷಿಸಿ  
 

ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ

 05.03.2024  ಕನ್ನಡ    ಕವಿಪ್ರನಿನಿ    ವೀಕ್ಷಿಸಿ 
 

ಕವಿಪ್ರನಿನಿಯಲ್ಲಿ ಕಾರ್ಯಗತಗೊಳಿಸುವ  Contract Agreement ಇತ್ಯಾದಿ ದಸ್ತಾವೇಜುಗಳಿಗೆ ಪರಿಸ್ಕೃತ ಮುದ್ರಾಂಕ ಶುಲ್ಕ ಪಾವತಿಸುವ ಕುರಿತು

02.03.2024  ಕನ್ನಡ  ಕವಿಪ್ರನಿನಿ    ವೀಕ್ಷಿಸಿ
 

2023-24 ರ ಹಣಕಾಸು ವರ್ಷಕ್ಕೆ ಪರ್ಕ್ವಿಸೈಟ್‌ಗಳ ಮೌಲ್ಯಮಾಪನದ ಕುರಿತು

26.02.2024  ಆಂಗ್ಲ ಕವಿಪ್ರನಿನಿ    ವೀಕ್ಷಿಸಿ  
 

ಶ್ರೀ.ಸಿದ್ದಾರ್ಥ ಮೆಡಿಕಲ್‌ ಕಾಲೇಜ್‌ & ಹಾಸ್ಪಿಟಲ್‌ , ಅಗಲಕೋಟೆ ಬಿ.ಹೆಚ್‌ ರಸ್ತೆ ತುಮಕುರು ಆಸ್ಪತ್ರೆಯೊಂದಿಗೆ ಹೃದ್ರೊಗ ,ಕ್ಯಾನ್ಸರ್‌,ಮೆದುಳು ಮತ್ತು ಮೂತ್ರಪಿಂಡ  ಕಾಯಿಲೆಗಳಿಗೆ ಸಂಬಂಧಿಸಿದ ಚಿಕಿತ್ಸೆ ಸೌಲಭ್ಯಗಳನ್ನು ಸಾಲ ಸೌಲಭ್ಯದ ಮೂಲಕ ಪಡೆಯಲು ಪರಸ್ಪರ ಒಪ್ಪಂದ (MOU)ಮಾಡಿಕೊಂಡಿರುವ ಬಗ್ಗೆ.

23.02.2024   ಕನ್ನಡ  ಕವಿಪ್ರನಿನಿ    ವೀಕ್ಷಿಸಿ  
 

2024-25ನೇ ಸಾಲಿನಲ್ಲಿ ಕವಿಪ್ರನಿನಿ ಮತ್ತು ಎಸ್ಕಾಂ ಕಂಪನಿಗಳ ಸೇವೆಯಿಂದ ವಯೋನಿವೃತ್ತಿ ಹೊಂದಲಿರುವ ಬಿ ಗುಂಪಿನ ಅಧಿಕಾರಿಗಳ ಪಟ್ಟಿ

 20.02.2024 ಕನ್ನಡ  ಕವಿಪ್ರನಿನಿ   ವೀಕ್ಷಿಸಿ 
 

ಕವಿಪ್ರನಿನಿ ನೌಕರರ ಸೇವಾ ನಿಬಂಧನೆಗಳ ನಿಬಂಧನೆ – 226(ಎ) ಗೆ ತಿದ್ದುಪಡಿ ಮಾಡುವ ಬಗ್ಗೆ - ದಿನಾಂಕ: 03.02.2024

03.02.2024 ಕನ್ನಡ ಕವಿಪ್ರನಿನಿ  ವೀಕ್ಷಿಸಿ
 

ಕವಿಮಂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆಯು ಮೈಸೂರಿನಲ್ಲಿ ನಿರ್ಮಿಸುತ್ತಿರುವ ಡಾ.ಭೀಮರಾವ್‌ ಪ್ಯಾಲೇಸ್ ನ ಕಟ್ಟಡದ ಕಾಮಗಾರಿಗೆ ನಿಗಮದ ವತಿಯಿಂದ ಆರ್ಥಿಕ ಸಹಾಯವನ್ನು ಕೋರಿರುವ ಕುರಿತು.

02.02.2024 ಕನ್ನಡ ಕವಿಪ್ರನಿನಿ  ವೀಕ್ಷಿಸಿ
 

ಹುತಾತ್ಮರ ದಿನದ ಅಂಗವಾಗಿ ದಿನಾಂಕ:30/01/2024 ನೇ ಮಂಗಳವಾರ ಬೆಳಿಗ್ಗೆ 11.00 ಗಂಟೆಗೆ ಹುತಾತ್ಮರಿಗೆ ಗೌರವ ಸಲ್ಲಿಸುವ ಕುರಿತು

29.01.2024 ಕನ್ನಡ ಕವಿಪ್ರನಿನಿ  ವೀಕ್ಷಿಸಿ
 

ಕವಿಪ್ರನಿನಿಯಲ್ಲಿ IT / OT / IoT ಯ ಮಾಹಿತಿ ಮತ್ತು ಸೈಬರ್‌ ಭದ್ರತಾ ನೀತಿ  ಹಾಗೂ ಸೈಬರ್‌ ಕೈಸಿಸ್‌  ನಿರ್ವಹಣೆ ಯೋಜನೆ  (CCMP) ಯ ಅನುಷ್ಠಾನ ಕುರಿತು

25.01.2024 ಕನ್ನಡ ಕವಿಪ್ರನಿನಿ  ವೀಕ್ಷಿಸಿ
 

ನಿರ್ದೇಶಕರು.ಕೆ.ಎಸ್.ಆರ್.ಎಸ್.ಎ.ಸಿ ಹುದ್ದೆಯ ನಿಯೋಜನೆ ಬಗ್ಗೆ

23.01.2024   ಕನ್ನಡ  ಕವಿಪ್ರನಿನಿ  ವೀಕ್ಷಿಸಿ 
 

ದಿನಾಂಕ 26-01-2024 ರಂದು ಗಣರಾಜ್ಯೋತ್ಸವ ಆಚರಣೆ – ಸುತ್ತೋಲೆ

22.01.2024 ಕನ್ನಡ ಕವಿಪ್ರನಿನಿ  ವೀಕ್ಷಿಸಿ
 

2022-23 ನೇ ಸಾಲಿನ ಕಾಂಪೆಂಡಿಯಂ ಹಂಚಿಕೆ ಮಾಡುವ ಕುರಿತು

12.01.2024 ಕನ್ನಡ ಕವಿಪ್ರನಿನಿ  ವೀಕ್ಷಿಸಿ
 

ನಿಗಮದ ಅಧಿಕಾರಿ/ನೌಕರರ ವಿರುದ್ದ ಇಲಾಖಾ ವಿಚಾರಣೆ ನಡೆಸಲು ಇಲಾಖಾ ವಿಚಾರಣಾಧಿಕಾರಿಗಳನ್ನು ಗೊತ್ತು ಮಾಡಿಕೊಳ್ಳುವ ಬಗ್ಗೆ

 08.01.2024 ಕನ್ನಡ ಕವಿಪ್ರನಿನಿ  ವೀಕ್ಷಿಸಿ
 

2024 ನೇ ಸಾಲಿನ ನಿಗಮದ ಗೋಡೆ ಕ್ಯಾಲೆಂಡರ್‌ಗಳನ್ನು ಹಂಚಿಕೆ ಮಾಡುವ ಬಗ್ಗೆ.

 06.01.2024  ಕನ್ನಡ   ಕವಿಪ್ರನಿನಿ  ವೀಕ್ಷಿಸಿ 
 

ಮುಂಬಡ್ತಿಯಲ್ಲಿ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಬಿಂದುಗಳನ್ನು ಗುರುತಿಸುವ ಬಗ್ಗೆ

05-01.2024  ಕನ್ನಡ   ಕವಿಪ್ರನಿನಿ  ವೀಕ್ಷಿಸಿ 
 

2024-25ನೇ ಸಾಲಿನಲ್ಲಿ ನಿಗಮದ ಸೇವೆಯಿಂದ ನಿವೃತ್ತಿಹೊಂದಲಿರುವ "ಎ" ಗುಂಪಿನ ಅಧಿಕಾರಿಗಳ ಪಟ್ಟಿ

26.12.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

68 ನೇ ಕನ್ನಡ ರಾಜ್ಯೋತ್ಸವ ಆಚರಣೆ - ಸುತ್ತೋಲೆ

22.12.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ಕವಿಪ್ರನಿನಿ ಹಾಗೂ ವಿದ್ಯುತ್‌ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಆಯೋಜಿಸಲ್ಪಡುವ ಸರ್ಕಾರದ ಸಭೆ, ಸಮಾರಂಭಗಳಿಗೆ ಆಹ್ವಾನ ನೀಡುವ ಬಗ್ಗೆ.

  21.12.2023 ಕನ್ನಡ   ಕವಿಪ್ರನಿನಿ ವೀಕ್ಷಿಸಿ  
 

ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಕ್ಕೆ ಸಂಬಂಧಿಸಿದ ಚುನಾವಣಾ ಕರ್ತವ್ಯಗಳಿಗೆ 'ನೋಡಲ್‌ ಅಧಿಕಾರಿʼಯನ್ನು ನೇಮಿಸಿದ ಬಗ್ಗೆ

  21.12.2023  ಕನ್ನಡ    ಕವಿಪ್ರನಿನಿ ವೀಕ್ಷಿಸಿ  
 

ಖಾಲಿ ಹುದ್ದೆಗಳನ್ನು ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಭರ್ತಿ ಮಾಡುವ ಬಗ್ಗೆ

18.12.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ 
 

ಇಲಾಖಾ ವಿಚಾರಣೆ ಮಾಹಿತಿ ನೀಡುವ ಬಗ್ಗೆ.

 16.12.2023 ಕನ್ನಡ    ಕವಿಪ್ರನಿನಿ ವೀಕ್ಷಿಸಿ 
 

ಕಿ.ಇಂ(ವಿ)(ಕಾ) ಪದವೃಂದದಿಂದ ಸ.ಇಂ(ವಿ)(ಕಾ)(ಡಿಪ್ಲೋಮ)ಪದವೃಂದ ಹುದ್ದೆಗೆ ಬಡ್ತಿ ಹೊಂದಲು ಅರ್ಹರಿರುವ ಕಿ.ಇಂ(ವಿ)(ಕಾ) ರವರಗಳ ಅರ್ಹತಾ ಪಟ್ಟಿಯನ್ನು ಸಿದ್ದಪಡಿಸುವ ಬಗ್ಗೆ

14.12.2023 ಕನ್ನಡ  ಕವಿಪ್ರನಿನಿ ವೀಕ್ಷಿಸಿ
 
ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿಗೆ ದೇಣಿಗೆಯನ್ನು ವೇತನದಲ್ಲಿ ಕಡಿತಗೊಳಿಸಿ, ಕಾರ್ಮಿಕ ಕಲ್ಯಾಣ ಮಂಡಳಿಗೆ ಪಾವತಿಸುವ ಬಗ್ಗೆ
14.12.2023 ಕನ್ನಡ  ಕವಿಪ್ರನಿನಿ ವೀಕ್ಷಿಸಿ
 
ಸೇವೆಯಲ್ಲಿರುವಾಗಲೇ ನಿಧನ ಹೊಂದಿದ ನೌಕರನ ಅವಲಂಬಿತರು ಅನುಕಂಪದ ಆಧಾರದ ನೇಮಕಾತಿಗಾಗಿ ಸಲ್ಲಿಸುವ ಅಜಿ೯ಗಳಿಗೆ ಕುಟುಂಬದ ಮಾಸಿಕ ಆದಾಯ ಮಿತಿಯನ್ನು ಪರಿಷ್ಕರಿಸುವ ಬಗ್ಗೆ.
14.12.2023 ಕನ್ನಡ  ಕವಿಪ್ರನಿನಿ ವೀಕ್ಷಿಸಿ
 
2024 ನೇ ವರ್ಷದ ಸಾರ್ವತ್ರಿಕ ರಜಾದಿನಗಳ ಬಗ್ಗೆ – ಅಧಿಸೂಚನೆ
13.12.2023 ಕನ್ನಡ  ಕವಿಪ್ರನಿನಿ ವೀಕ್ಷಿಸಿ
 
ಕವಿಮಂ ಇಂಜಿನಿಯರ್‌ಗಳ ಸಂಘ(ರಿ), ವೆಲ್‌ ಫೇರ್‌ ಸ್ಕೀಂ ಅನ್ವಯ ಸಂಘದ ಸದಸ್ಯರುಗಳಿಂದ ವಂತಿಗೆಯನ್ನು ಕಡಿತಗೊಳಿಸುವ ಬಗ್ಗೆ.
11.12.2023 ಕನ್ನಡ  ಕವಿಪ್ರನಿನಿ   ವೀಕ್ಷಿಸಿ 
 

ಹೂಡಿಯಲ್ಲಿರುವ ಕವಿಪ್ರನಿನಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಭದ್ರತಾ ಸೇವೆಯನ್ನು ಒದಗಿಸುವ M/s. Cosmopolitan Industrial Security and Detective Services Pvt Ltd ರವರ ಮುಂಗಡ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಲು ಹಾಗೂ ಮುಂದಿನ ಎರಡು ವರ್ಷಗಳ ವರೆಗೆ ನಿಗಮದ ಯಾವುದೇ ಟೆಂಡರ್‌ನಲ್ಲಿ ಭಾಗವಹಿಸದಂತೆ  ಬಹಿಷ್ಕರಿಸುವ ಬಗ್ಗೆ

04.12.2023  ಕನ್ನಡ   ಕವಿಪ್ರನಿನಿ  ವೀಕ್ಷಿಸಿ 
 

ಕರ್ನಾಟಕ ವಿಧಾನ ಮಂಡಲದ ಅಧಿವೇಶನದ ಸಮಯದಲ್ಲಿ ನಿಗಮ ಕಾರ್ಯಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಛೇರಿಯಲ್ಲಿ ಉಪಸ್ಥಿತರಿರುವ ಬಗ್ಗೆ

29.11.2023  ಕನ್ನಡ  ಕವಿಪ್ರನಿನಿ ವೀಕ್ಷಿಸಿ 
 

ನ್ಯಾಯಾಲಯ ಪ್ರಕರಣಗಳ ನಿರ್ವಹಣೆ ಬಗ್ಗೆ

28.11.2023    ಕನ್ನಡ  ಕವಿಪ್ರನಿನಿ      ವೀಕ್ಷಿಸಿ   
 

ಮಾನವ ಸಂಪನ್ಮೂಲ ಅಧ್ಯಯನಕ್ಕೆ ನೋಡಲ್‌ ಅಧಿಕಾರಿಯನ್ನು ನೇಮಿಸುವ ಬಗ್ಗೆ

23.11.2023   ಕನ್ನಡ    ಕವಿಪ್ರನಿನಿ    ವೀಕ್ಷಿಸಿ   
 

ಕವಿಮಂ ಇಂಜಿನಿಯರ್‌ಗಳ ಸಂಘದ(ರಿ) ವೆಲ್ ಫೇರ್ ಸ್ಕೀಂ ಅನ್ವಯ ಸಂಘದ ಸದಸ್ಯರುಗಳ ವೇತನದಿಂದ ಮರಣ ಪರಿಹಾರ ನಿಧಿಗೆ ವಂತಿಗೆಯನ್ನು ಕಡಿತಗೊಳಿಸುವ ಬಗ್ಗೆ.

23.11.2023   ಕನ್ನಡ    ಕವಿಪ್ರನಿನಿ   ವೀಕ್ಷಿಸಿ  
 

ದಿನಾಂಕ: 21.11.2023 ರಂದು ಕವಿಮಂ ಇಂಜಿನಿಯರುಗಳ ಸಂಘದ ವತಿಯಿಂದ ಏರ್ಪಡಿಸಿರುವ 68 ನೇ ಕನ್ನಡ ರಾಜ್ಯೋತ್ಸವದ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಂಘದ ಸದಸ್ಯರಿಗೆ ಅನುಮತಿ ನೀಡುವ ಬಗ್ಗೆ.

20.11.2023 ಕನ್ನಡ   ಕವಿಪ್ರನಿನಿ   ವೀಕ್ಷಿಸಿ 
 

2024-25ನೇ ಸಾಲಿನಲ್ಲಿ ಕವಿಪ್ರನಿನಿ ಹಾಗೂ ಎಲ್ಲಾ ವಿದ್ಯುತ್‌ ಸರಬರಾಜು ಕಂಪನಿಗಳ ಸೇವೆಯಿಂದ ವಯೋನಿವೃತ್ತಿ ಹೊಂದಲಿರುವ ʼಬಿ' ಗುಂಪಿನ ಅಧಿಕಾರಿಗಳ ಪಟ್ಟಿ

 17.11.2023  ಕನ್ನಡ    ಕವಿಪ್ರನಿನಿ    ವೀಕ್ಷಿಸಿ 
 

ದಿನಾಂಕ:01.04.2018 ರಂದು ಮತ್ತು ತದನಂತರ ಸೇವೆಯಲ್ಲಿರುವಾಗಲೇ ಮೃತರಾದ ಎನ್‌ಡಿಸಿಪಿಎಸ್ ನೌಕರರ ನಾಮನಿರ್ದೇಶಿತರು ಆಯ್ಕೆ ಮೇರೆಗೆ ಕುಟುಂಬ ಪಿಂಚಣಿ ಮಂಜೂರು ಮಾಡುವ ಸಂದರ್ಭದಲ್ಲಿ ನೌಕರರ ಪಿಂಚಣಿ ವಂತಿಗೆ ಮತ್ತು ಅದರ ಮೇಲಿನ ಆದಾಯವನ್ನು ಮೃತರ ನಾಮನಿರ್ದೇಶಿತರಿಗೆ ಹಿಂದಿರುಗಿಸುವ ಮಾರ್ಗಸೂಚಿ.

 17.11.2023  ಕನ್ನಡ  ಕವಿಪ್ರನಿನಿ   ವೀಕ್ಷಿಸಿ 
 

ಭಾರತ ಸಂವಿಧಾನದ ಪೀಠಿಕೆಯನ್ನು ನಿಗಮದ ಕಚೇರಿಗಳಲ್ಲಿ ಪ್ರದರ್ಶಿಸುವ ಬಗ್ಗೆ

16.11.2023 ಕನ್ನಡ  ಕವಿಪ್ರನಿನಿ  ವೀಕ್ಷಿಸಿ
 

ಶ್ರೀ. ಮಹಂತಗೌಡ ಬಿರಾದಾರ, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬೆಂಗಳೂರು ರವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಕ ಮಾಡುವ ಬಗ್ಗೆ

 13.11.2023 ಕನ್ನಡ  ಕವಿಪ್ರನಿನಿ  ವೀಕ್ಷಿಸಿ 
 

ಕವಿಪ್ರನಿನಿಯಲ್ಲಿ ತರಬೇತಿ ಕಾರ್ಯನೀತಿಯನ್ನು ಅಳವಡಿಸಿಕೊಳ್ಳುವ ಬಗ್ಗೆ

08.11.2023  ಕನ್ನಡ/ಆಂಗ್ಲ  ಕವಿಪ್ರನಿನಿ   ವೀಕ್ಷಿಸಿ 
 

ಕವಿಪ್ರನಿನಿ ನೌಕರಿ ಭರ್ತಿ ಮತ್ತು ಬಡತಿ ನಿಯಮಗಳ ಅಧ್ಯಾಯ-7 ರ ಕ್ರಮ ಸಂಖ್ಯೆ: 8(c) ಗೆ ತಿದ್ದುಪಡಿ ಮಾಡುವ ಬಗ್ಗೆ.-  

06.11.2023  ಕನ್ನಡ   ಕವಿಪ್ರನಿನಿ ವೀಕ್ಷಿಸಿ 
 

ಕವಿಪ್ರನಿನಿ ಮತ್ತು ವಿಸಕಂಗಳ ಅಧಿಕೃತ ಸಭೆ ಸಮಾರಂಭಗಳಲ್ಲಿ ಮತ್ತು ಕಛೇರಿಗಳಲ್ಲಿ ಏಕ ಕಾಲಿಕ ಬಳಕೆಯ ಪ್ಲಾಸ್ಟಿಕ್‌ ನೀರಿನ ಬಾಟಲ್ ಗಳ ಬಳಕೆ/ಸರಬರಾಜನ್ನು ನಿಷೇಧಿಸುವ ಬಗ್ಗೆ.

04.11.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ದಿನಾಂಕ: 01.07.2023 ರಿಂದ ಅನ್ವಯವಾಗುವಂತೆ ನೌಕರರು/ಪಿಂಚಣಿದಾರರು/ಕುಟುಂಬ ಪಿಂಚಣಿದಾರರಿಗೆ ತುಟ್ಟಿ ಭತ್ಯೆಯ ದರಗಳನ್ನು ಪರಿಷ್ಕರಿಸುವ ಬಗ್ಗೆ.

03.11.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ಮಾನ್ಯ ವಿಧಾನ ಮಂಡಲದ ಸಮಿತಿಗಳು ಅಪೇಕ್ಷಿಸುವ ಮಾಹಿತಿಗಳನ್ನು ಸಕಾಲದಲ್ಲಿ ಒದಗಿಸುವ ಬಗ್ಗೆ.

02.11.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ರಾಷ್ಟ್ರಧ್ವಜ ಸಂಹಿತೆಯ ಅನುಸಾರ ರಾಷ್ಟ್ರಧ್ವಜ ಬಳಕೆ ಹಾಗೂ ನಿರ್ವಹಣೆ ಮಾಡುವ ಕುರಿತು

02.11.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ಕವಿಪ್ರನಿನಿ ನೌಕರರ ಸೇವಾ ನಿಬಂಧನೆ ನಿಯಮಗಳು. ಅಪೆಂಡಿಕ್ಸ್‌ - III ರ ಕ್ರಮ ಸಂಖ್ಯೆ : 3(ii) ಕ್ಕೆ ತಿದ್ದುಪಡಿ ಮಾಡುವ ಬಗ್ಗೆ

27.10.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ಶ್ರೀಮತಿ.ಬಿ.ಜಿ ಗೀತಾ ರವರ ಸ್ವಯಂ ನಿವೃತ್ತಿ ಬಗ್ಗೆ

26.10.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ಕವಿಪ್ರನಿನಿಯಲ್ಲಿ ಹೆಚ್ಚುವರಿಯಾಗಿ ಸೇರ್ಪಡೆಯಾಗುವ ಅಧಿಕಾರಿ/ನೌಕರರಿಗೆ ಗುಂಪು ಅಪಘಾತ ವಿಮೆ ಯೋಜನೆ ಪಡೆಯುವ ಬಗ್ಗೆ

26.10.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ತಾಳಗುಪ್ಪ ಟಿ.ಎಲ್‌ ಅಂಡ್‌ ಎಸ್‌ ಎಸ್‌ ವಿಭಾಗದ ಸಾಗರ ನೋಡಲ್‌ ಕೇಂದ್ರ ವ್ಯಾಪ್ತಿಯಲ್ಲಿರುವ ಉಪಕೇಂದ್ರಗಳ ಮರುವಿಂಗಡನೆ ಬಗ್ಗೆ

25.10.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ಬೆಂಗಳೂರಿನಲ್ಲಿ ನಡೆಯಲಿರುವ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ 11 ನೇ ಸರ್ವ ಸದಸ್ಯರ ಮಹಾ ಸಭೆಯಲ್ಲಿ ಭಾಗವಹಿಸಲಿರುವ ಸದಸ್ಯರಿಗೆ ದಿನಾಂಕ: 27.10.2023 ರಂದು ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿರುವ ಬಗ್ಗೆ.

20.10.2023  ಕನ್ನಡ   ಕವಿಪ್ರನಿನಿ ವೀಕ್ಷಿಸಿ 
 

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ , ನಿಗಮ ಕಾರ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ದಿನಾಂಕ 01-11-2023 ರಂದು ಆಚರಿಸುವ ಬಗ್ಗೆ ಸುತ್ತೋಲೆ.

20.10.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ಕವಿಮಂ ಇಂಜಿನಿಯರ್‌ಗಳ ಸಂಘ(ರಿ), ವೆಲ್‌ಫೇರ್‌ ಸ್ಕೀಂ ಅನ್ವಯ ಸಂಘದ ಸದಸ್ಯರುಗಳಿಂದ ವಂತಿಗೆಯನ್ನು ಕಡಿತಗೊಳಿಸುವ ಬಗ್ಗೆ.

16.10.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಗೆ ಒಳಪಡುವ ಅಧಿಕಾರಿ/ನೌಕರರಿಗೆ ನಿವೃತ್ತಿ/ ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯವನ್ನು ಮಂಜೂರು ಮಾಡುವ/ಅಧಿಕರಿಸುವ ಪ್ರಾಧಿಕಾರಗಳನ್ನು ನೇಮಿಸುವ ಬಗ್ಗೆ.

 04.10.2023  ಕನ್ನಡ  ಕವಿಪ್ರನಿನಿ   ವೀಕ್ಷಿಸಿ  
 

ವಿದ್ಯುತ್‌ ಸಂಸ್ಥೆ ಮತ್ತು ಕಂಪನಿಗಳಿಗೆ ಸಂಬಂಧಿಸಿದಂತೆ ತಡೆಹಿಡಿಯಲಾಗಿದ್ದ ಹಿಂದಿನ ಕಾಮಗಾರಿಗಳನ್ನು ಮಂದುವರೆಸುವ ಹಾಗೂ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಕುರಿತು.

 30.09.2023  ಕನ್ನಡ   ಕವಿಪ್ರನಿನಿ  ವೀಕ್ಷಿಸಿ 
 

2024-25 ನೇ ಸಾಲಿನಲ್ಲಿ ಕವಿಪ್ರನಿನಿ/ವಿಸಕಂ ಸೇವೆಯಿಂದ ವಯೋನಿವೃತ್ತಿ ಹೊಂದಲಿರುವ ʼಬಿʼ ಗುಂಪಿನ ಅಧಿಕಾರಿಗಳ ವಿವರಗಳನ್ನು ನಿಗದಿತ ನಮೂನೆಯಲ್ಲಿ ಒದಗಿಸುವ ಬಗ್ಗೆ

30.09.2023 ಕನ್ನಡ  ಕವಿಪ್ರನಿನಿ  ವೀಕ್ಷಿಸಿ
 

ಕೇಂದ್ರೀಯ ಖರೀದಿ ಸಮಿತಿಗೆ ರೂ.20 ಕೋಟಿ ವರೆಗಿನ ಕಾಮಗಾರಿಗಳ / ಟೆಂಡರ್‌ಗಳ ಅನುಮೋದನೆಗೆ ನೀಡಿರುವ ಅಧಿಕಾರದ ಬಗ್ಗೆ.

27.09.2023 ಕನ್ನಡ  ಕವಿಪ್ರನಿನಿ  ವೀಕ್ಷಿಸಿ
 

ಅಧೀಕ್ಷಕ ಇಂಜಿನಿಯರ್(ವಿ)(ಪಿ.ಎಂ & ಎಂಐಎಸ್), ಕವಿಪ್ರನಿನಿ ರವರನ್ನು 'ಮಾಸ್ಟರ್ ಟ್ರೈನರ್' ಎಂದು ನೇಮಿಸಿದ ಬಗ್ಗೆ.

27.09.2023 ಕನ್ನಡ  ಕವಿಪ್ರನಿನಿ  ವೀಕ್ಷಿಸಿ  
 

ಬೃಹತ್‌ ಕಾಮಗಾರಿ ಉಗ್ರಾಣ, ಪೀಣ್ಯದಲ್ಲಿ ದಾಸ್ತಾನಿರುವ ಒಳ್ಳೆಯ ಸಾಮಗ್ರಿಗಳು ಹಾಗು ಬಿಡುಗಡೆಗೊಳಿಸಿದ ಬಳಸಲು ಯೋಗ್ಯವಾದ ಸಾಮಗ್ರಿಗಳ ಪಟ್ಟಿ

 25.09.2023  ಕನ್ನಡ ಕವಿಪ್ರನಿನಿ   ವೀಕ್ಷಿಸಿ 
 

ಅಧಿಕಾರಿಗಳ ಪ್ರತ್ಯಾಯೋಜಿತ ಅಧಿಕಾರಗಳನ್ನು ಮರುಪ್ರತ್ಯಾಯೋಜಿಸುವ ಬಗ್ಗೆ

 26.09.2023  ಕನ್ನಡ   ಕವಿಪ್ರನಿನಿ  ವೀಕ್ಷಿಸಿ  
 

ಆರ್.ಟಿ.ಲ್ಯಾಬ್‌ & ಉಗ್ರಾಣ ಉಪ-ವಿಭಾಗ, ಕವಿಪ್ರನಿನಿ, ಕಲಬುರುಗಿಯನ್ನು ಯಾದಗೀರ್‌ ಗೆ ಸ್ಥಳಾಂತರಿಸುವ ಬಗ್ಗೆ.

 21.09.2023  ಕನ್ನಡ  ಕವಿಪ್ರನಿನಿ  ವೀಕ್ಷಿಸಿ 
 

ಮಾಹಿತಿ ಹಕ್ಕು ಅಧಿನಿಯಮ 2005 ರಡಿ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರದ ಹೆಸರುಗಳನ್ನು ನಾಮಫಲಕದಲ್ಲಿ ಹಾಕುವ ಬಗ್ಗೆ. 

 16.09.2023 ಕನ್ನಡ  ಕವಿಪ್ರನಿನಿ   ವೀಕ್ಷಿಸಿ 
 

ಭಾರತ ಸಂವಿಧಾನದ ಪೀಠಿಕೆಯನ್ನು ರಾಜ್ಯದ ವ್ಯಾಪ್ತಿಯಲ್ಲಿರುವ ಎಲ್ಲಾ ಸಾರ್ವಜನಿಕ ಕಛೇರಿಗಳಲ್ಲಿ ಪ್ರದರ್ಶಿಸುವ ಬಗ್ಗೆ

 15.09.2023 ಕನ್ನಡ  ಕವಿಪ್ರನಿನಿ   ವೀಕ್ಷಿಸಿ  
  Constitution of  Risk  Management  Committee 11.09.2023 ಆಂಗ್ಲ ಕವಿಪ್ರನಿನಿ  ವೀಕ್ಷಿಸಿ 
 

Constitution of Nomination and Remuneration Committee

11.09.2023 ಆಂಗ್ಲ ಕವಿಪ್ರನಿನಿ  ವೀಕ್ಷಿಸಿ 
 

Approving the Revised Terms of Reference to Audit Committee

11.09.2023 ಆಂಗ್ಲ ಕವಿಪ್ರನಿನಿ  ವೀಕ್ಷಿಸಿ 
 

ದಿನಾಂಕ: 18.09.2023 ರಂದು ಆಚರಿಸಲಾಗುವ ಗೌರಿ ಗಣೇಶ ಹಬ್ಬದ ಪ್ರಯುಕ್ತ ಡಾಟಾ ಎಂಟ್ರಿ ಆಪರೇಟರ್ಸ್‌, ಕಚೇರಿ ಪರಿಚಾರಕರು, ಭದ್ರತಾ ಸಿಬ್ಬಂದಿ ಮತ್ತು ಇತರರಿಗೆ ಪ್ರೋತ್ಸಾಹ ಧನ ಪಾವತಿ ಬಗ್ಗೆ.

 11.09.2023  ಕನ್ನಡ ಕವಿಪ್ರನಿನಿ  ವೀಕ್ಷಿಸಿ 
 

ಎಂಇಐ ಕಂಪನಿಯ ಬ್ರೇಕರಗಳ ನಿರ್ವಹಣೆ ಮತ್ತು ರಿಪೇರಿ ಕುರಿತು ತರಬೇತಿ ಆಯೋಜಿಸಿರುವ ಬಗ್ಗೆ.

 07.09.2023  ಕನ್ನಡ  ಕವಿಪ್ರನಿನಿ ವೀಕ್ಷಿಸಿ 
 

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತದ ಜಾಲತಾಣದಲ್ಲಿನ ಮಾಹಿತಿಗಳನ್ನು ಇಂದೀಕರಿಸುವುದು  (Updation)/ ಶುದ್ಧೀಕರಣಗೊಳಿಸುವ  (Data Cleansing) ಬಗ್ಗೆ

04.09.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ಡಿಪ್ಲೋಮಾ/ಇಂಜಿನಿಯರಿಂಗ್ ಪದವಿ ವಿದ್ಯಾರ್ಹತೆಯ ಮೇರೆಗೆ ನೇಮಕಾತಿ ಮಾಡಿಕೊಳ್ಳುವಾಗ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಸ್ಪಷ್ಟೀಕರಣ ಪಡೆಯುವ ಬಗ್ಗೆ

30.08.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ನಿರ್ದೇಶಕರು(ಹಣಕಾಸು) ಕವಿಪ್ರನಿನಿರವರು ಅಧಿಕಾರ ವಹಿಸಿಕೊಂಡಿರುವ ಬಗ್ಗೆ.

 29.08.2023 ಕನ್ನಡ     ಕವಿಪ್ರನಿನಿ   ವೀಕ್ಷಿಸಿ 
 

ಉದ್ಯೋಗ ಪೂರ್ವ ತರಬೇತಿ ಪಡೆಯಬೇಕಾಗಿರುವ ಸಹಾಯಕ/ ಕಿರಿಯ ಸಹಾಯಕ ಮತ್ತು ದಫ್ತರಿಗಳ ವಿವರಗಳನ್ನು ಒದಗಿಸುವ ಬಗ್ಗೆ

 23.08.2023  ಕನ್ನಡ   ಕವಿಪ್ರನಿನಿ   ವೀಕ್ಷಿಸಿ  
 

2022-23 ನೇ ಹಣಕಾಸು ವರ್ಷಕ್ಕೆ ಬೋನಸ್‌ / ಅನುಗ್ರಹ ಪೂರ್ವಕ ಮಂಜೂರು ಮಾಡುವ ಬಗ್ಗೆ

 23.08.2023 ಕನ್ನಡ    ಕವಿಪ್ರನಿನಿ  ವೀಕ್ಷಿಸಿ 
 

ಮಾಹಿತಿ ಹಕ್ಕು ಕಾಯಿದೆ 2005 ರ ಅಡಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ, ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಮೇಲ್ಮನವಿ ಪ್ರಾಧಿಕಾರಿಗಳನ್ನು ಸೇರ್ಪಡೆಗೊಳಿಸಲಾದ ಬಗ್ಗೆ.

21.08.2023 ಕನ್ನಡ  ಕವಿಪ್ರನಿನಿ ವೀಕ್ಷಿಸಿ
 

ನವೆಂಬರ್-‌2022 ರಲ್ಲಿ ನಡೆದ ಎಸ್.ಎ.ಎಸ್‌ ಭಾಗ-1 ಮತ್ತು ಭಾಗ-2 ಪರೀಕ್ಷೆಗಳ ಮರುಮೌಲ್ಯಮಾಪನದ ಫಲಿತಾಂಶವನ್ನು ಘೋಷಿಸುವ ಬಗ್ಗೆ.

 19.08.2023  ಕನ್ನಡ  ಕವಿಪ್ರನಿನಿ  ವೀಕ್ಷಿಸಿ 
 

ವೈಯಕ್ತಿಕ ಅಪಘಾತ ವಿಮೆ ಯೋಜನೆ(ಗುಂಪು) ಯ ವಾರ್ಷಿಕ ವಿಮಾ ಕಂತಿನ ಮೊತ್ತವನ್ನು ಪ್ರತಿ ಅಧಿಕಾರಿ/ನೌಕರರ ಆಗಸ್ಟ್-2023‌ ರ ಮಾಹೆಯ ವೇತನದಲ್ಲಿ ಮುರಿಕೆ ಮಾಡುವ ಬಗ್ಗೆ.

10.08.2023 ಕನ್ನಡ  ಕವಿಪ್ರನಿನಿ ವೀಕ್ಷಿಸಿ 
 

ದಿನಾಂಕ 15-08-2023 ನೇ ಮಂಗಳವಾರ ಬೆಳಿಗ್ಗೆ 8:30 ಕ್ಕೆ ಸ್ವಾತಂತ್ರ್ಯ ದಿನಾಚರಣೆಯನ್ನು ಕಾವೇರಿ ಭವನದ ಆವರಣದಲ್ಲಿ ಆಚರಿಸುವ ಬಗ್ಗೆ ಸುತ್ತೋಲೆ

 08.08.2023 ಕನ್ನಡ  ಕವಿಪ್ರನಿನಿ  ವೀಕ್ಷಿಸಿ 
 

ದಿನಾಂಕ: 01.04.2022 ರಿಂದ ಅನ್ವಯವಾಗುವಂತೆ   ಪರಿಷ್ಕೃತ  ವೇತನ  ಶ್ರೇಣಿಗಳನ್ವಯ ನೌಕರರ ವರ್ಗೀಕರಣ.

  08.08.2023 ಆಂಗ್ಲ ಕವಿಪ್ರನಿನಿ   ವೀಕ್ಷಿಸಿ
 

ಯಾದಗಿರಿ ನೋಡಲ್‌ ಕೇಂದ್ರಕ್ಕೆ ಹುದ್ದೆಯನ್ನು ಸ್ಥಳಾಂತರಿಸುವ ಬಗ್ಗೆ

 07.08.2023  ಕನ್ನಡ ಕವಿಪ್ರನಿನಿ   ವೀಕ್ಷಿಸಿ  
 

ಕವಿಪ್ರನಿನಿ ನೌಕರಿ ಭರ್ತಿ ಮತ್ತು ಬಡತಿ ನಿಯಮಗಳ ಅಧ್ಯಾಯ-6 ರ ಕ್ರಮ ಸಂಖ್ಯೆ: 12 (ಬಿ)(i) ರನ್ವಯ ಶೇ.10 ರ ಕೋಟಾದಡಿಯಲ್ಲಿ ಕಿರಿಯ ಇಂಜಿನಿಯರ್ (ವಿದ್ಯುತ್) ಹುದ್ದೆಗಳಿಗೆ ಬಡತಿ ನೀಡುವ ಬಗ್ಗೆ.

  07.08.2023  ಕನ್ನಡ ಕವಿಪ್ರನಿನಿ  ವೀಕ್ಷಿಸಿ 
 

ಕ್ರೋಢೀಕರಣದ ಪರಿಶೀಲನಾ ಸಮಿತಿಯ ಪುನರ್‌ ರಚನೆಯ ಕುರಿತು

  01.08.2023  ಕನ್ನಡ  ಕವಿಪ್ರನಿನಿ  ವೀಕ್ಷಿಸಿ 
 

ನೇರ ನೇಮಕಾತಿಯಲ್ಲಿ ವಿವಿಧ ಸಮತಳ ಮೀಸಲಾತಿಗಳನ್ನು ಅನುಷ್ಠಾನಗೊಳಿಸಲು ಪರಿಷ್ಕೃತ ರೋಸ್ಟರ್ ಆದೇಶವನ್ನು ನಿಗಮದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ.

 05.08.2023  ಕನ್ನಡ   ಕವಿಪ್ರನಿನಿ ವೀಕ್ಷಿಸಿ
 

ಸೆಪ್ಟಂಬರ್‌ - 2023 ರಲ್ಲಿ ನಡೆಯಲಿರುವ ಸಹಾಯಕ ದರ್ಜೆ ಭಾಗ-ಎ,ಬಿ, ಎಕ್ಸಿಕ್ಯೂಟೀವ್ ಹೈಯರ್ ಮತ್ತು ಎಕ್ಸಿಕ್ಯೂಟೀವ್ ಲೋಯರ್ ಪರೀಕ್ಷೆಗಳ ವೇಳಾಪಟ್ಟಿ.

04.08.2023 ಕನ್ನಡ  ಕವಿಪ್ರನಿನಿ ವೀಕ್ಷಿಸಿ 
 

ಕವಿಕಾ ಸಂಸ್ಥೆಯಲ್ಲಿ ಖಾಲಿ ಇರುವ ಎ ಮತ್ತು ಬಿ ವೃಂದದ ಹುದ್ದೆಗಳನ್ನು ನಿಯೋಜನೆ ಮೇರೆಗೆ ನೇಮಕಾತಿ ಮಾಡುವ ಬಗ್ಗೆ

 03.08.2023 ಕನ್ನಡ   ಕವಿಪ್ರನಿನಿ    ವೀಕ್ಷಿಸಿ 
 

01.04.2022 ರಿಂದ ಜಾರಿಗೆ ಬರುವಂತೆ ಪ್ರಾತ್ಯಕ್ಷಿಕ ಮೌಲ್ಯಮಾಪನ (Actuarial  Valuation) ಆಧಾರದ ಮೇಲೆ ಕವಿಪ್ರನಿನಿ ಮತ್ತು ವಿಸಕಂಗಳು ಪರಿಷ್ಕೃತ ದರದಲ್ಲಿ ಪಿಂಚಣಿ ಮತ್ತು ಉಪದಾನ ವಂತಿಗೆಯನ್ನು ಪಾವತಿಸುವ ಕುರಿತು

27.07.2023 ಕನ್ನಡ ಕವಿಪ್ರನಿನಿ    ವೀಕ್ಷಿಸಿ
 

ದಿ.31.03.2023 ರಂದು ಇರುವಂತೆ ಕವಿಪ್ರನಿನಿ ಹಾಗೂ ವಿಸಕಂಗಳಲ್ಲಿನ ಹುದ್ದೆಗಳ ಮತ್ತು ಸಿಬ್ಬಂದಿಗಳ ವಿವರ

 17.07.2023  ಕನ್ನಡ ಕವಿಪ್ರನಿನಿ    ವೀಕ್ಷಿಸಿ  
 

ಸೇವೆಯಲ್ಲಿರುವಾಗಲೇ ನಿಧನ ಹೊಂದಿದ ನೌಕರನ ಅವಲಂಬಿತರು ಅನುಕಂಪದ ಆಧಾರದ ನೇಮಕಾತಿಗಾಗಿ ಸಲ್ಲಿಸುವ ಅಜಿ೯ಗಳಿಗೆ ಕುಟುಂಬದ ಮಾಸಿಕ ಆದಾಯ ಮಿತಿಯನ್ನು ಪರಿಷ್ಕರಿಸುವ ಬಗ್ಗೆ.

 13.07.2023   ಕನ್ನಡ ಕವಿಪ್ರನಿನಿ   ವೀಕ್ಷಿಸಿ 
 

ಕವಿಪ್ರನಿನಿಯಲ್ಲಿ ಇ-ಕಛೇರಿ ತಂತ್ರಾಂಶದ ಅನುಷ್ಟಾನಕ್ಕಾಗಿ ನೋಡಲ್‌ ಅಧಿಕಾರಿಯನ್ನು ನೇಮಿಸಿರುವ ಬಗ್ಗೆ

 12.07.2023  ಕನ್ನಡ ಕವಿಪ್ರನಿನಿ   ವೀಕ್ಷಿಸಿ
 

ನಿರ್ದೇಶಕರು(ಆ‌ ಮತ್ತು ಮಾಸಂ) ಕವಿಪ್ರನಿನಿರವರು ಅಧಿಕಾರ ವಹಿಸಿಕೊಂಡಿರುವ ಬಗ್ಗೆ

 10.07.2023  ಕನ್ನಡ  ಕವಿಪ್ರನಿನಿ ವೀಕ್ಷಿಸಿ 
 

ಕವಿಪ್ರನಿನಿಯ ಎಲ್ಲಾ ಕಚೇರಿಗಳಲ್ಲಿ ಇ-ಕಚೇರಿ ತಂತ್ರಾಂಶವನ್ನು ಕಡ್ಡಾಯವಾಗಿ ಬಳಸುವ ಬಗ್ಗೆ

30.06.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
  2023-24 ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ವಿಸ್ತರಿಸಿರುವ ಬಗ್ಗೆ. 28.06.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
  ಇಲಾಖಾ ಪರೀಕ್ಷೆಗಳು ಸಹಾಯಕ ದರ್ಜೆ ಭಾಗ-ಎ, ಭಾಗ-ಬಿ ಎಕ್ಸಿಕ್ಯೂಟೀವ್ ಹೈಯರ್ ಮತ್ತು ಎಕ್ಸಿಕ್ಯೂಟೀವ್ ಲೋಯರ್ ಪರೀಕ್ಷೆಗಳಿಗೆ ಅರ್ಜಿಸಲ್ಲಿಸಲು ದಿನಾಂಕಗಳನ್ನು ವಿಸ್ತರಿಸಿರುವ ಬಗ್ಗೆ 28.06.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಅಧಿಕಾರಿಗಳ ಸಂಘದ ಸದಸ್ಯರುಗಳಿಗೆ ಜೂನ್‌ - 2023 ರ ಮಾಹೆಯಲ್ಲಿ ಅಧಿಕಾರಿಗಳ ಸ್ವ-ಇಚ್ಛೆ ಪತ್ರ ಪಡೆದು  ಪರಿಷ್ಬೃತ ವೇತನದ ಒಟ್ಟು ಬಾಕಿ ಮೊತ್ತದ ಶೇ. 2 ರಷ್ಟನ್ನು ಮುರಿಕೆ ಗೊಳಿಸುವ ಬಗ್ಗೆ

27.06.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ಎದ್ದು ಕಾಣುವ ಅಂಗವೈಕಲ್ಯವನ್ನುಳ್ಳ ನಿಗಮದ ನೌಕರರಿಗೆ ಗುಂಪು-ಸಿ ಮತ್ತು ಗುಂಪು-ಡಿ ವೃಂದಗಳಿಗೆ ನೀಡುವ ಮುಂಬಡ್ತಿಯಲ್ಲಿ ಮೀಸಲಾತಿಯನ್ನು ಕಲ್ಪಿಸುವ ಬಗ್ಗೆ

 27.06.2023  ಕನ್ನಡ ಕವಿಪ್ರನಿನಿ   ವೀಕ್ಷಿಸಿ 
 

ಸ್ವತಂತ್ರ ಪ್ರಭಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಪರೇಟರ್/ಮಾಪಕ ಓದುಗ/ಓವರ್‌ಸೀಯರ್/ ಸಹಾಯಕ ಉಗ್ರಾಣ ಪಾಲಕರು ಇಲಾಖಾ ಎಕ್ಸಿಕ್ಯೂಟೀವ್ ಲೋಯರ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸುತ್ತೋಲೆ

22.06.2023 ಕನ್ನಡ ಕವಿಪ್ರನಿನಿ  ವೀಕ್ಷಿಸಿ 
 

ಕವಿಪ್ರನಿನಿಯ ಅಧಿಕಾರಿ/ನೌಕರರು ಯೂನಿಯನ್‌ ಬ್ಯಾಂಕಿನಲ್ಲಿ ವೇತನ ಖಾತೆ ತೆರೆಯುವ ಬಗ್ಗೆ.

22.06.2023  ಕನ್ನಡ ಕವಿಪ್ರನಿನಿ  ವೀಕ್ಷಿಸಿ 
 

ನಿಗಮದ ಅಧಿಕಾರಿ ಮತ್ತು ನೌಕರರಿಗೆ ಪಾವತಿಸಬೇಕಾದ ವೇತನ ಪರಿಷ್ಕರಣೆಯ ಬಾಕಿ ಮೊತ್ತದ ಎರಡನೇ ಕಂತಿನಲ್ಲಿ ಸಂಘ/ಸಂಸ್ಥೆಗಳ ದೇಣಿಗೆ ಮೊತ್ತವನ್ನು ಮುರಿಕೆ ಮಾಡಿ ಪಾವತಿಸುವ ಬಗ್ಗೆ.

 14.06.2023  ಕನ್ನಡ ಕವಿಪ್ರನಿನಿ  ವೀಕ್ಷಿಸಿ 
 

ದಿನಾಂಕ: 01.01.2023 ರಿಂದ ಅನ್ವಯವಾಗುವಂತೆ ನೌಕರರು/ಪಿಂಚಣಿದಾರರು/ಕುಟುಂಬ ಪಿಂಚಣಿದಾರರಿಗೆ ತುಟ್ಟಿ ಭತ್ಯೆಯ ದರಗಳನ್ನು ಪರಿಷ್ಕರಿಸುವ ಬಗ್ಗೆ.

08.06.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ವ್ಯವಸ್ಥಾಪಕ ನಿರ್ದೇಶಕರು, ಕವಿಪ್ರನಿನಿ ರವರು ಕಾರ್ಯಭಾರವನ್ನು ವಹಿಸಕೊಂಡಿರುವ ಬಗ್ಗೆ

06.06.2023 ಕನ್ನಡ / ಆಂಗ್ಲ ಕವಿಪ್ರನಿನಿ ವೀಕ್ಷಿಸಿ
 

ದಿನಾಂಕ:01.04.2018 ರಂದು ಮತ್ತು ತದನಂತರ ಸೇವೆಯಲ್ಲಿರುವಾಗಲೇ ಮೃತರಾದ ಎನ್‌ಪಿಎಸ್ ನೌಕರರ ನಾಮನಿರ್ದೇಶಿತರ ಆಯ್ಕೆ ಮೇರೆಗೆ ಕುಟುಂಬ ಪಿಂಚಣಿ ಮಂಜೂರು ಮಾಡುವ ಸಂದರ್ಭದಲ್ಲಿ ನೌಕರರ ಪಿಂಚಣಿ ವಂತಿಗೆ ಮತ್ತು ಅದರ ಮೇಲಿನ ಆದಾಯವನ್ನು ಮೃತರ ನಾಮನಿರ್ದೇಶಿತರಿಗೆ ಹಿಂದಿರುಗಿಸುವ ಬಗ್ಗೆ.

 06.06.2023  ಕನ್ನಡ ಕವಿಪ್ರನಿನಿ   ವೀಕ್ಷಿಸಿ 
 

2023-24 ನೇ ಸಾಲಿನಲ್ಲಿ ಅಧಿಕಾರಿ ಮತ್ತು ನೌಕರರ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ಕುರಿತಂತೆ

01.06.2023 ಕನ್ನಡ ಕವಿಪ್ರನಿನಿ  ವೀಕ್ಷಿಸಿ 
 

ಪರೀಕ್ಷಾರ್ಥ ಅವಧಿಯನ್ನು ಘೋಷಿಸುವ ಬಗ್ಗೆ

 30.05.2023  ಕನ್ನಡ ಕವಿಪ್ರನಿನಿ   ವೀಕ್ಷಿಸಿ 
 

ನಿವೃತ್ತಿ/ಮರಣ ಸವಲತ್ತುಗಳ ಮಂಜೂರಾತಿಗಾಗಿ ಸಲ್ಲಿಸಬೇಕಾಗಿರುವ ಪಿಂಚಣಿ ಕಡತದ (ಪಿಂಚಣಿ ಪ್ರಪತ್ರಗಳು)ನಮೂನೆಯನ್ನು ಪರಿಷ್ಕರಿಸಿರುವ ಬಗ್ಗೆ

 30.05.2023  ಕನ್ನಡ  ಕವಿಪ್ರನಿನಿ  ವೀಕ್ಷಿಸಿ 
 

i)ನಮೂನೆ-೧ (ಮರಣ ಸವಲತ್ತುಗಳ ಪ್ರಪತ್ರಗಳು-ತಿಳಿ ಹಸಿರು ಬಣ್ಣ)

 

ಕನ್ನಡ

ಕವಿಪ್ರನಿನಿ 

ವೀಕ್ಷಿಸಿ

 

ii)ನಮೂನೆ-೧(ಮರಣ ಸವಲತ್ತುಗಳ ಪ್ರಪತ್ರಗಳು - ಬಿಳಿ ಬಣ್ಣ)

 

ಕನ್ನಡ

ಕವಿಪ್ರನಿನಿ 

ವೀಕ್ಷಿಸಿ

 

i) ನಮೂನೆ-೨ (ಪಿಂಚಣಿ ಪ್ರಪತ್ರಗಳು-ತಿಳಿ ಗುಲಾಬಿ ಬಣ್ಣ)

 

ಕನ್ನಡ 

ಕವಿಪ್ರನಿನಿ

ವೀಕ್ಷಿಸಿ

 

ii) ನಮೂನೆ-೨ (ಪಿಂಚಣಿ ಪ್ರಪತ್ರಗಳು - ಬಿಳಿ ಬಣ್ಣ)

 

ಕನ್ನಡ 

 ಕವಿಪ್ರನಿನಿ 

ವೀಕ್ಷಿಸಿ

 

ಮಾನ್ಯ ಉಚ್ಛ ನ್ಯಾಯಾಲಯದ ಮಧ್ಯಂತರ ಆದೇಶದನ್ವಯ ಪರಿಷ್ಕೃತ ವೇತನ ಬಾಕಿ ಮೊತ್ತದಲ್ಲಿ ನೌಕರರು/ಅಧಿಕಾರಿಗಳ ಸಂಘಸಂಸ್ಥೆಗಳ ದೇಣಿಗೆಯನ್ನು ಕಡಿತಗೊಳಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವ ಬಗ್ಗೆ.

 29.05.2023  ಕನ್ನಡ ಕವಿಪ್ರನಿನಿ  ವೀಕ್ಷಿಸಿ 
 

ವೈಯಕ್ತಿಕ ಗುರುತಿನ ಸಂಖ್ಯೆ ಹಂಚಿಕೆ ಮಾಡಿರುವ ಬಗ್ಗೆ

26.05.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ನಿಗಮದ ಅಧಿಕಾರಿ/ನೌಕರರ ವಿರುದ್ದ ಇಲಾಖಾ ವಿಚಾರಣೆ ನಡೆಸಲು ಇಲಾಖಾ ವಿಚಾರಣಾಧಿಕಾರಿಗಳನ್ನು ಗೊತ್ತು ಮಾಡಿಕೊಳ್ಳುವ ಬಗ್ಗೆ

26.05.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ಆಪ್ತಕಾರ್ಯದರ್ಶಿ ಹುದ್ದಯಿಂದ ಹಿರಿಯ ಆಪ್ತ ಕಾರ್ಯದರ್ಶಿ ಹುದ್ದೆಗೆ ನೀಡಲಾದ ಪ್ರಭಾರ ವ್ಯವಸ್ಥೆಯನ್ನು ಪದೋನ್ನತಿಯಾಗಿ ಸಕ್ರಮಗೊಳಿಸುವ ಬಗ್ಗೆ

 24.05.2023 ಕನ್ನಡ       ಕವಿಪ್ರನಿನಿ   ವೀಕ್ಷಿಸಿ 
 

ಸರ್ಕಾರದ ಎಲ್ಲಾ ಇಲಾಖೆಗಳು/ನಿಗಮಗಳು/ಮಂಡಳಿ/ಪ್ರಾಧಿಕಾರಗಳ ಹಿಂದಿನ ಕಾಮಗಾರಿಗಳನ್ನು ತಡೆಹಿಡಿಯುವ ಬಗ್ಗೆ

 22.05.2023 ಕನ್ನಡ      ಕವಿಪ್ರನಿನಿ   ವೀಕ್ಷಿಸಿ 
 

ಕವಿಮಂ ಇಂಜಿನಿಯರ್‌ಗಳ ಸಂಘ(ರಿ), ವೆಲ್‌ಫೇರ್‌ ಸ್ಕೀಂ ಅನ್ವಯ ಸಂಘದ ಸದಸ್ಯರುಗಳಿಂದ ವಂತಿಗೆಯನ್ನು ಕಡಿತಗೊಳಿಸುವ ಬಗ್ಗೆ.

 22.05.2023 ಕನ್ನಡ     ಕವಿಪ್ರನಿನಿ   ವೀಕ್ಷಿಸಿ 
 

ಕವಿಪ್ರನಿನಿ ನೌಕರಿ ಭರ್ತಿ ಮತ್ತು ಬಡತಿ ನಿಯಮಗಳ ಅಧ್ಯಾಯ-1 ರ ಕ್ರಮ ಸಂಖ್ಯೆ 18 ಕ್ಕೆ ತಿದ್ದುಪಡಿ – ಅಧಿಸೂಚನೆ

 22.05.2023 ಕನ್ನಡ   ಕವಿಪ್ರನಿನಿ     ವೀಕ್ಷಿಸಿ  
 

ನಿಗಮದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಕೆಲಸಗಾರರಿಗೆ  2023-24 ನೇ ಸಾಲಿಗೆ ಪರಿಗಣಿಸಬೇಕಾಗಿರುವ ಕನಿಷ್ಠ ವೇತನದ ಬಗ್ಗೆ

22.05.2023 ಕನ್ನಡ  ಕವಿಪ್ರನಿನಿ    ವೀಕ್ಷಿಸಿ 
 

ಮೆ: ಹೆಚ್‌.ಸಿ.ಜಿ ಕ್ಯಾನ್ಸರ್‌ ಸೆಂಟರ್‌, ಕಲಬುರ್ಗಿ ಆಸ್ಪತ್ರೆಯೊಂದಿಗೆ ಕ್ಯಾನ್ಸರ್‌ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯವನ್ನು ಸಾಲ ಸೌಲಬ್ಯದ ಮೂಲಕ ಪಡೆಯಲು ಪರಸ್ಪರ ಒಪ್ಪಂದವನ್ನು ನವೀಕರಣ ಮಾಡಿಕೊಂಡಿರುವ ಬಗ್ಗೆ

 16.05.2023  ಕನ್ನಡ   ಕವಿಪ್ರನಿನಿ    ವೀಕ್ಷಿಸಿ 
 

ವೇತನ ಪರಿಷ್ಕರಣೆ ಬಾಕಿಯಿಂದ  ಕವಿಪ್ರನಿನಿ/ಎಸ್ಕಾಂನ ಸಂಘ/ಸಂಸ್ಥೆಗಳ ಸದಸ್ಯರಿಂದ ವಂತಿಗೆ ಮುರಿದುಕೊಳ್ಳುವ ಬಗ್ಗೆ

15.05.2023 ಕನ್ನಡ  ಕವಿಪ್ರನಿನಿ    ವೀಕ್ಷಿಸಿ
 

ದಿನಾಂಕ 01.04.2022 ರಿಂದ ಅನ್ವಯವಾಗುವಂತೆ, ಪಿಂಚಣಿದಾರರ/ಕುಟುಂಬ ಪಿಂಚಣಿದಾರರ ಪರಿಷ್ಕೃತ ವೇತನ/ಪಿಂಚಣಿ/ಕುಟುಂಬ ಪಿಂಚಣಿಯ ಬಾಕಿ ಮೊತ್ತವನ್ನು ಪಾವತಿಸುವ ಬಗ್ಗೆ

 15.05.2023  ಕನ್ನಡ  ಕವಿಪ್ರನಿನಿ    ವೀಕ್ಷಿಸಿ 
 

ದಿನಾಂಕ 01.04.2022 ರಿಂದ ಅನ್ವಯವಾಗುವಂತೆ, ಅಧಿಕಾರಿ/ನೌಕರರ ಪರಿಷ್ಕೃತ ವೇತನದ ಬಾಕಿ ಮೊತ್ತವನ್ನು ಪಾವತಿಸುವ ಬಗ್ಗೆ

 15.05.2023 ಕನ್ನಡ   ಕವಿಪ್ರನಿನಿ    ವೀಕ್ಷಿಸಿ 
 

ಕುಟುಂಬ ಪಿಂಚಣಿ ಮಂಜೂರಾತಿಗಾಗಿ ಪ್ರಸ್ತಾವನೆಯನ್ನು ತಡವಾಗಿ/ವಿಳಂಬವಾಗಿ ಸಲ್ಲಿಸುತ್ತಿರುವ ಬಗ್ಗೆ

 12.05.2023  ಕನ್ನಡ ಕವಿಪ್ರನಿನಿ     ವೀಕ್ಷಿಸಿ 
 

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ – 2023 ರ ಸಂದರ್ಭದಲ್ಲಿ ಅಡಚಣೆರಹಿತ ವಿದ್ಯುತ್‌ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುವ ಕುರಿತಂತೆ

 06.05.2023  ಕನ್ನಡ ಕವಿಪ್ರನಿನಿ    ವೀಕ್ಷಿಸಿ 
 

ದಿನಾಂಕ: 10.05.2023 ರ ಬುಧವಾರದಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯುವುದರಿಂದ ನಿಗಮದ ಕಚೇರಿಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸುವ ಬಗ್ಗೆ.

 05.05.2023 ಕನ್ನಡ  ಕವಿಪ್ರನಿನಿ   ವೀಕ್ಷಿಸಿ
 

ಕವಿಪ್ರನಿನಿ ಡಿಪ್ಲೊಮ ಇಂಜಿನಿಯರ್ಸ್‌ ಸಂಘದ ಸದಸ್ಯರುಗಳ ವೇತನದಲ್ಲಿ ಸಂಘದ ಕಟ್ಟಡದ ಕಾಮಗಾರಿಗಾಗಿ ವಂತಿಗೆ ಮುರಿದುಕೊಳ್ಳುವ ಬಗ್ಗೆ.

27.04.2023 ಕನ್ನಡ ಕವಿಪ್ರನಿನಿ  ವೀಕ್ಷಿಸಿ
 

ನಿಗಮದ ನೌಕರರು/ಅಧಿಕಾರಿಗಳ ಕುಟುಂಬದ ಸದಸ್ಯರ ವಿವರ ಹಾಗೂ ನಾಮನಿರ್ದೇಶನವನ್ನು ಸೇವಾ ಪುಸ್ತಕದಲ್ಲಿ ದಾಖಲಿಸುವ ಬಗ್ಗೆ

 19.04.2023  ಕನ್ನಡ  ಕವಿಪ್ರನಿನಿ    ವೀಕ್ಷಿಸಿ  
 

ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಸದಸ್ಯರುಗಳ 2023-24 ನೇ ಸಾಲಿನ ವಾರ್ಷಿಕ ವಂತಿಗೆಯನ್ನು  ಏಪ್ರಿಲ್‌ 2023 ರ ವೇತನದಲ್ಲಿ ಮುರಿದುಕೊಳ್ಳುವ ಬಗ್ಗೆ.

 18.04.2023  ಕನ್ನಡ  ಕವಿಪ್ರನಿನಿ   ವೀಕ್ಷಿಸಿ 
 

ತಿದ್ದುಪಡಿ-2023-24 ನೇ ಸಾಲಿನಲ್ಲಿ ನಿಗಮದ ಸೇವೆಯಿಂದ ವಯೋ ನಿವೃತ್ತಿ ಹೊಂದಲಿರುವ “ಎ” ಗುಂಪಿನ ಅಧಿಕಾರಿಗಳ ಪಟ್ಟಿಯಲ್ಲಿನ ತಿದ್ದುಪಡಿ ಬಗ್ಗೆ.

 15.04.2023 ಕನ್ನಡ   ಕವಿಪ್ರನಿನಿ  ವೀಕ್ಷಿಸಿ 
 

ಭಾರತ ರತ್ನ ಸಂವಿಧಾನ ಶಿಲ್ಪಿ ಡಾ:ಬಿ.ಆರ್.ಅಂಬೇಡ್ಕರ್‌ ರವರ ಜನ್ಮ ದಿನಾಂಕವನ್ನು “ರಾಷ್ರ್ಟೀಯ ಸಾಮ್ರಸ್ತ ದಿವಸ್”‌ ವಾಗಿ ಆಚರಿಸುವ ಬಗ್ಗೆ

 12.04.2023  ಕನ್ನಡ  ಕವಿಪ್ರನಿನಿ  ವೀಕ್ಷಿಸಿ
 

ಕಾವೇರಿ ಭವನದ ಆಡಳಿತ ಕಛೇರಿಗಳ ಸಂಕೀರ್ಣದಲ್ಲಿ ನಿಗಮದ ಸಾರಿಗೆ ಉಪ ವಿಭಾಗದ ವಾಹನಗಳಿಗೆ ಮಾತ್ರ ನಿಲುಗಡೆ ಶೆಡ್‌ಗಳನ್ನು ಕಾಯ್ಸಿರಿಸುವ ಬಗ್ಗೆ.

01.04.2023 ಕನ್ನಡ ಕವಿಪ್ರನಿನಿ  ವೀಕ್ಷಿಸಿ

ಇತ್ತೀಚಿನ ನವೀಕರಣ​ : 04-05-2024 01:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080