ಅಭಿಪ್ರಾಯ / ಸಲಹೆಗಳು

ವರ್ಷ 2024-25 ರ ಕಡತಗಳು

 

ಕ್ರ.

ಸಂ.

ವಿವರಗಳು ದಿನಾಂಕ ಭಾಷೆ ಮೂಲ ವೀಕ್ಷಿಸಿ/ಡೌನ್‌ಲೋಡ್
 

ನಿಗಮದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಕೆಲಸಗಾರರಿಗೆ 2024-25 ನೇ ಸಾಲಿಗೆ ಪರಿಗಣಿಸಬೇಕಾಗಿರುವ ಕನಿಷ್ಠ ವೇತನದ ಬಗ್ಗೆ

30-04-2024 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ಗ್ರೂಪ್‌ ʼಸಿʼ ಮತ್ತು ʼಡಿʼ ನೌಕರರ ವರ್ಗಾವಣೆ ಬಗ್ಗೆ

23-04-2024 ಕನ್ನಡ ಕವಿಪ್ರನಿನಿ ವೀಕ್ಷಿಸಿ
 

ಆವರ್ತನಿಧಿ (Revolving Fund) ಅಡಿಯಲ್ಲಿ ನಡೆಸಲಾದ ವಹಿವಾಟುಗಳನ್ನು ಲೆಕ್ಕೀಕರಿಸುವ ಲೆಕ್ಕಪತ್ರ ವಿಧಾನದ ಬಗ್ಗೆ

23-04-2024 ಆಂಗ್ಲ ಕವಿಪ್ರನಿನಿ ವೀಕ್ಷಿಸಿ
 

ಬಂಡವಾಳ ಕಾಮಗಾರಿಗಳ ಪರಿಹಾರ ಬಿಲ್ಲುಗಳನ್ನು ಪಾವತಿ ಮಾಡಲು ಕವಿಪ್ರನಿನಿಯ ಎಲ್ಲಾ ಪ್ರಸರನ ವಲಯಗಳಿಗೆ ಆವರ್ತನಿಧಿ (Revolving Fund) ಬಿಡುಗಡೆಗೊಳಸುವ ಬಗ್ಗೆ

15-04-2024  ಆಂಗ್ಲ  ಕವಿಪ್ರನಿನಿ ವೀಕ್ಷಿಸಿ 
 

31.03.2024 ರ ಅಂತ್ಯಕ್ಕೆ ಇರುವಂತೆ ಕವಿಪ್ರನಿನಿ/ಎಸ್ಕಾಂನಲ್ಲಿ ಮಂಜೂರಾದ, ಕಾರ್ಯನಿರ್ವಹಿಸುತ್ತಿರುವ ಹಾಗೂ ಖಾಲಿ ಇರುವ ಹುದ್ದೆಗಳ ವಿವರಗಳನ್ನು ಸಲ್ಲಿಸುವ ಬಗ್ಗೆ.

12-04-2024 ಕನ್ನಡ   ಕವಿಪ್ರನಿನಿ ವೀಕ್ಷಿಸಿ 
 

ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಸದಸ್ಯರುಗಳ 2024-25 ನೇ ಸಾಲಿನ ವಾರ್ಷಿಕ ವಂತಿಗೆಯನ್ನು ಏಪ್ರಿಲ್‌ 2024 ರ ವೇತನದಲ್ಲಿ ಮುರಿದುಕೊಳ್ಳುವ ಬಗ್ಗೆ.

06-04-2024   ಕನ್ನಡ    ಕವಿಪ್ರನಿನಿ ವೀಕ್ಷಿಸಿ 
 

ದಿನಾಂಕ: 26.04.2024 ಮತ್ತು ದಿನಾಂಕ: 07.05.2024 ರಂದು ಲೋಕಸಭಾ ಚುನಾವಣೆ ನಡೆಯುವುದರಿಂದ ನಿಗಮದ ಕಚೇರಿಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸುವ ಬಗ್ಗೆ.

 05-04-2024 ಕನ್ನಡ    ಕವಿಪ್ರನಿನಿ ವೀಕ್ಷಿಸಿ 
 

ಸೇವೆಯಲ್ಲಿರುವಾಗಲೇ ನಿಧನ ಹೊಂದಿದ ನೌಕರನ ಅವಲಂಬಿತರು ಅನುಕಂಪದ ಆಧಾರದ ನೇಮಕಾತಿಗಾಗಿ ಸಲ್ಲಿಸುವ ಅಜಿ೯ಗಳಿಗೆ ಕುಟುಂಬದ ಮಾಸಿಕ ಆದಾಯ ಮಿತಿಯನ್ನು ಪರಿಷ್ಕರಿಸುವ ಬಗ್ಗೆ.

04-04-2024  ಕನ್ನಡ  ಕವಿಪ್ರನಿನಿ  ವೀಕ್ಷಿಸಿ

ಇತ್ತೀಚಿನ ನವೀಕರಣ​ : 03-05-2024 03:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080