ಅಭಿಪ್ರಾಯ / ಸಲಹೆಗಳು

ನೇಮಕಾತಿ 2019

ಕ್ರ.ಸಂ. ವಿವರಗಳು
 

ಕವಿಪ್ರನಿನಿಯಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ದಿನಾಂಕ:30.06.2022ರಂದು ನೇಮಕಾತಿ ಆದೇಶ ವಿತರಿಸುವ ಬಗ್ಗೆ.

 

ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗೆ ಆಯ್ಕೆಗೊಂಡಿರುವವರಿಗೆ ನೇಮಕಾತಿ ಆದೇಶ ವಿತರಣೆ ಕಾರ್ಯಕ್ರಮವನ್ನು ಮುಂದೂಡುವ ಬಗ್ಗೆ  23-06-2022

 

ಕವಿಪ್ರನಿನಿಯಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ದಿನಾಂಕ:27.06.2022ರಂದು ನೇಮಕಾತಿ ಆದೇಶ ವಿತರಿಸುವ ಬಗ್ಗೆ.

 

ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗೆ  ಆಯ್ಕೆಗೊಂಡಿರುವವರಿಗೆ   ನೇಮಕಾತಿ ಆದೇಶ ವಿತರಣೆ ಕಾರ್ಯಕ್ರಮವನ್ನು ಮುಂದೂಡುವ ಬಗ್ಗೆ

 

ಕವಿಪ್ರನಿನಿಯಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ದಿನಾಂಕ: 06.06.2022 ರಂದು ನೇಮಕಾತಿ ಆದೇಶ ವಿತರಿಸುವ ಬಗ್ಗೆ.

 

ಕವಿಪ್ರನಿನಿಯಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಸ್ಥಳ ನಿಯುಕ್ತಿಗಾಗಿ ಕೌನ್ಸಿಲಿಂಗ್ ನಡೆಸುವ ಬಗ್ಗೆ.

 

ಕವಿಪ್ರನಿನಿಯ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸುತ್ತಿರುವ ಬಗ್ಗೆ

 

ಕವಿಪ್ರನಿನಿಯ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸುತ್ತಿರುವ ಬಗ್ಗೆ

 

ಅಧಿಸೂಚನೆ:- ಕಿರಿಯ ಪವರ್‌ಮ್ಯಾನ್-ವಿಶೇಷ ಬ್ಯಾಕ್‌ಲಾಗ್ ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿಯನ್ವಯ ಆಯ್ಕೆಯಾದ ಅಭ್ಯಥಿಗಳು ಸ್ಥಳ ನಿಯೋಜನೆಗಾಗಿ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಬಗ್ಗೆ. ದಿನಾಂಕ: 15.02.2021

 

ಕವಿಪ್ರನಿನಿ ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಎಚ್ಚರಿಕೆ ಪ್ರಕಟಣೆ

 

ಕಿರಿಯ ಪವರ್‌ ಮ್ಯಾನ್‌ ಮತ್ತು ಕಿರಿಯ ಸ್ಟೇಷನ್‌ ಪರಿಚಾರಕ ಹುದ್ದೆಗಳಿಗೆ ಅಂಗವಿಕಲ ಕೋಟಾದಡಿಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳನ್ನು ವೈದ್ಯಕೀಯ ಮಂಡಳಿಯಿಂದ ದೈಹಿಕ ಪರೀಕ್ಷೆಗೆ ಒಳಪಡಿಸುವ ಬಗ್ಗೆ. ದಿನಾಂಕ: 27.11.2020

 

ಕವಿಪ್ರನಿನಿ/ಎಸ್ಕಾಂಗಳಲ್ಲಿ ಸಹಾಯಕ ಇಂಜಿನಿಯರ್ (ವಿದ್ಯುತ್/ಸಿವಿಲ್), ಕಿರಿಯ ಇಂಜಿನಿಯರ್ (ವಿದ್ಯುತ್/ಸಿವಿಲ್), ಕಿರಿಯ ಆಪ್ತ ಸಹಾಯಕ ಮತ್ತು ಕಿರಿಯ ಸಹಾಯಕ ಹುದ್ದೆಗಳ ನೇರ ನೇಮಕಾತಿಯನ್ನು ರದ್ದುಪಡಿಸುವ ಬಗ್ಗೆ.

 

 ಕವಿಪ್ರನಿನಿಯ ಕಿರಿಯ ಪವರ್‌ಮ್ಯಾನ್-ವಿಶೇಷಬ್ಯಾಕ್ಲಾಗ್ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಬಗ್ಗೆ .

ಎ)ಅಧಿಸೂಚನೆ

ಬಿ)ಕಟ್‌-ಅಫ್‌ ಅಂಕಗಳ ಪಟ್ಟಿ

ಸಿ)ಅಂತಿಮ ಆಯ್ಕೆ ಪಟ್ಟಿ

 

ಅಧಿಸೂಚನೆ: ಕವಿಪ್ರನಿನಿ ಮತ್ತು ಎಸ್ಕಾಂಗಳಲ್ಲಿ ಕಿರಿಯ ಪವರ್ ಮ್ಯಾನ್/ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆಯ ನೇಮಕಾತಿಗೆ ಎರಡನೇ ಹಂತದ ಸಹನಾ ಶಕ್ತಿ ಪರೀಕ್ಷೆಯನ್ನು ನಡೆಸುವ ಬಗ್ಗೆ.ದಿನಾಂಕ:18.06.2020

ಎ) ಕವಿಪ್ರನಿನಿಯ ಕಟ್ಆಫ಼್ ಅಂಕಗಳ ಪಟ್ಟಿ.

ಬಿ) ಕವಿಪ್ರನಿನಿಯ ಎರಡನೇ ಹಂತದ ಸಹನಾ ಶಕ್ತಿ ಪರೀಕ್ಷೆಗೆ ಕರೆಯಲಾದ ಅಭ್ಯರ್ಥಿಗಳ ಪಟ್ಟಿ.

ಸಿ) ಕರೆಪತ್ರಗಳನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಡಿ) ಅರ್ಜಿಯನ್ನು ಮುದ್ರಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

ಅಧಿಸೂಚನೆ: ಕವಿಪ್ರನಿನಿಯ ಕಿರಿಯ ಪವರ್‌ಮ್ಯಾನ್-ವಿಶೇಷ ‌ ಬ್ಯಾಕ್‌ಲಾಗ್ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ.ದಿನಾಂಕ:15.05.2020

 

ಕಿರಿಯ ಪವರ್‌ಮ್ಯಾನ್-ವಿಶೇಷ ‌ ಬ್ಯಾಕ್‌ಲಾಗ್ ಹುದ್ದೆಗಳ ಕಟ್‌ ಆಫ್‌ ಲಿಸ್ಟ್.ದಿನಾಂಕ:15.05.2020

 

ಕಿರಿಯ ಪವರ್‌ಮ್ಯಾನ್-ವಿಶೇಷ ‌ ಬ್ಯಾಕ್‌ಲಾಗ್ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ.ದಿನಾಂಕ:15.05.2020

  ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಹುದ್ದೆಗಳ ನೇರ ನೇಮಕಾತಿಯನ್ನು ರದ್ದು ಗೊಳಿಸುವ ಬಗ್ಗೆ.ದಿನಾಂಕ:06.05.2020
  ಕವಿಪ್ರನಿನಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಹುದ್ದೆಯ ನೇರ ನೇಮಕಾತಿಯನ್ನು ರದ್ದುಗೊಳಿಸುವ ಬಗ್ಗೆ. ದಿನಾಂಕ:06.01.2020
  ಹೈದರಾಬಾದ್ ಕರ್ನಾಟಕ ಪ್ರದೇಶ ಮೀಸಲಾತಿಯಡಿಯಲ್ಲಿ ಕವಿಪ್ರನಿನಿ ಯಲ್ಲಿ ಕಿರಿಯ ಇಂಜಿನಿಯರ್(ಸಿವಿಲ್) ಹಾಗೂ ಕಿರಿಯ ಆಪ್ತ ಸಹಾಯಕ ಹುದ್ದೆಗಳ ನೇರ ನೇಮಕಾತಿಗಾಗಿ ವಿವರವಾದ ಉದ್ಯೋಗ ಪ್ರಕಟಣೆ, ದಿನಾಂಕ:04.01.2020
  ಉದ್ಯೋಗ ಪ್ರಕಟಣೆ, ದಿನಾಂಕ:04.01.2020 ಕ್ಕೆ ಅನುಗುಣವಾಗಿ ಆನ್‌ ಲೈನ್‌ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  ಜೂನಿಯರ್ ಪವರ್ ಮ್ಯಾನ್ ಹಾಗೂ ಜೂನಿಯರ್ ಸ್ಟೆಷನ್ ಪರಿಚಾರಕ ಹುದ್ದೆಗಳ ನೇಮಕಾತಿಗಾಗಿ ಸಹನಾ ಶಕ್ತಿ ಪರೀಕ್ಷೆ ನಡೆಸುವ ಬಗ್ಗೆ - ಅಧಿಸೂಚನೆ ದಿನಾಂಕ:10.12.2019
  ಸಹನಾ ಶಕ್ತಿ ಪರೀಕ್ಷೆ ಕರೆಪತ್ರಗಳನ್ನು ಡೌನ್‌ ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ (ಹೆಸ್ಕಾಂ ಮತ್ತು ಕವಿಪ್ರನಿನಿ) - ಅಧಿಸೂಚನೆ ದಿನಾಂಕ:10.12.2019
  ಕವಿಪ್ರನಿನಿ ಮತ್ತು ಎಸ್ಕಾಂಗಳಲ್ಲಿ ಕಿರಿಯ ಸ್ಟೇಷನ್‌ ಪರಿಚಾರಕ ಮತ್ತು ಕಿರಿಯ ಪವರ್‌ ಮ್ಯಾನ್‌ ಹುದ್ದೆಯ ನೇಮಕಾತಿ - ಸಹನಾ ಶಕ್ತಿ ಪರೀಕ್ಷೆ ನಡೆಸುವ ಬಗ್ಗೆ. ದಿನಾಂಕ:5.10.2019
  ಕವಿಪ್ರನಿನಿ ಮತ್ತು ಎಸ್ಕಾಂಗಳಲ್ಲಿನ ಗುಂಪು ಎ ಮತ್ತು ಬಿ ಹುದ್ದೆಗಳ ನೇಮಕಾತಿಗಾಗಿ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸುವ ಬಗ್ಗೆ. ದಿನಾಂಕ:20.09.2019
  ಕನ್ನಡ ಭಾಷಾ ಪರೀಕ್ಷೆಗೆ ಕರೆ ಪತ್ರವನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
  ತಿದ್ದುಪಡಿ - ಬೆವಿಸಕಂಯಲ್ಲಿ ಕಿರಿಯ ಇಂಜಿನಿಯರ್(ವಿ) ಮತ್ತು ಕಿರಿಯ ಸಹಾಯಕ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಮೀಸಲಾತಿ ವರ್ಗೀಕರಣದ ವ್ಯತ್ಯಾಸವನ್ನು ಸರಿಪಡಿಸುವ ಬಗ್ಗೆ.ದಿನಾಂಕ:2.8.2019
  ಎರಡು ಕಂಪನಿಗಳಿಗೆ ಅರ್ಜಿ ಸಲ್ಲಿಸಿರುವವರು ತಿದ್ದುಪಡಿ ದಿನಾಂಕ 11.03.2019 ರಂತೆ ಕೇವಲ ಒಂದು ಕಂಪನಿಯನ್ನು ಅಯ್ಕೆ ಮಾಡಲು ಮತ್ತು ಬಹು ಅರ್ಜಿಗಳನ್ನು ಸಲ್ಲಿಸಿರುವವರು ಒಂದು ಅರ್ಜಿಯನ್ನು ಆಯ್ಕೆ ಮಾಡುಕೋಳ್ಳುವ ಬಗ್ಗೆ.
  ಬ್ಯಾಕ್‌ ಲಾಗ್‌ ಹುದ್ದೆಗಳ ವಿಶೇಷ ನೇಮಕಾತಿ 2019
  25.02.2019 ರ ಉದ್ಯೋಗ ಅಧಿಸೂಚನೆಯಂತೆ, ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿ ವಿವಿಧ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸೂಚನೆಗಳು
  ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಮತ್ತು ಅರ್ಜಿ ಶುಲ್ಕವನ್ನು ಪಾವತಿಸಲು ಸೂಚನೆ
  ತಿದ್ದುಪಡಿ - ಎಇಇ (ಎಲೆಕ್ಟ್ರಿಕಲ್), ಎಇ (ಎಲೆಕ್ಟ್ರಿಕಲ್ / ಸಿವಿಲ್), ಜೆಇ (ಎಲೆಕ್ಟ್ರಿಕಲ್ / ಸಿವಿಲ್), ಜೂನಿಯರ್ ಅಸಿಸ್ಟೆಂಟ್, ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ ಬಗ್ಗೆ ದಿನಾಂಕ: 11.03.2019
  ತಿದ್ದುಪಡಿ - ಜೂನಿಯರ್ ಸ್ಟೇಷನ್ ಅಟೆಂಡೆಂಟ್ ಮತ್ತು ಜೂನಿಯರ್ ಪವರ್‌ಮ್ಯಾನ್ (ಜೆಎಲ್‌ಎಂ) ನೇಮಕಾತಿ ಬಗ್ಗೆ, ದಿನಾಂಕ: 11.03.2019
  ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿ ಚಾಲಕ ಗ್ರೇಡ್ - 2 ಹುದ್ದೆಗಳ ಹಿಂತೆಗೆದುಕೊಳ್ಳುವ ಅಧಿಸೂಚನೆ ಬಗ್ಗೆ, ದಿನಾಂಕ: 11.03.2019
  ಉದ್ಯೋಗ ಅಧಿಸೂಚನೆ: ಕೆಪಿಟಿಸಿಎಲ್‌ನಲ್ಲಿ ಜೂನಿಯರ್ ಸ್ಟೇಷನ್ ಅಟೆಂಡೆಂಟ್ ಮತ್ತು ಜೂನಿಯರ್ ಪವರ್‌ಮನ್ (ಜೆಎಲ್‌ಎಂ) ಬ್ಯಾಕ್‌ಲಾಗ್ ಹುದ್ದೆಗಳಿಗೆ ನೇಮಕಾತಿ ಬಗ್ಗೆ, ದಿನಾಂಕ: 08.03.2019
  ಆನ್‌ಲೈನ್ ಅರ್ಜಿ ಸಲ್ಲಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ
  ಅರ್ಜಿಯನ್ನು ಆನ್‌ಲೈನ್ ನಲ್ಲಿ ಸಲ್ಲಿಸಲು ಅಭ್ಯರ್ಥಿಗಳಿಗೆ ಸೂಚನೆಗಳು
  ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಅಧಿಕೃತವಾಗಿ ಲಿಂಕ್ ಅನ್ನು 05.03.2019 ರಂದು ಸಂಜೆ 7.15 ಕ್ಕೆ ತೆರೆಯಲಾಗುತ್ತದೆ - ಈ ಸಮಯ ಮತ್ತು ದಿನಾಂಕದ ಮೊದಲು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.ವಿವರವಾದ ಉದ್ಯೋಗ ಅಧಿಸೂಚನೆ:
  1. ಎಇಇ (ಎಲೆಕ್ಟ್ರಿಕಲ್), ಎಇ (ಎಲೆಕ್ಟ್ರಿಕಲ್ / ಸಿವಿಲ್), ಜೆಇ (ಎಲೆಕ್ಟ್ರಿಕಲ್ / ಸಿವಿಲ್), ಜೂನಿಯರ್ ಅಸಿಸ್ಟೆಂಟ್, ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ - ಹೈದರ್‌ಬಾದ್ ಅಲ್ಲದ ಕರ್ನಾಟಕ (ಎನ್‌ಎಚ್‌ಕೆ)
  2. ಎಇಇ (ಎಲೆಕ್ಟ್ರಿಕಲ್), ಎಇ (ಎಲೆಕ್ಟ್ರಿಕಲ್ / ಸಿವಿಲ್), ಜೆಇ (ಎಲೆಕ್ಟ್ರಿಕಲ್ / ಸಿವಿಲ್), ಜೂನಿಯರ್ ಅಸಿಸ್ಟೆಂಟ್, ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ - ಹೈದರ್‌ಬಾದ್ ಕರ್ನಾಟಕ (ಎಚ್‌ಕೆ)
  3. ಜೂನಿಯರ್ ಸ್ಟೇಷನ್ ಅಟೆಂಡೆಂಟ್, ಜೂನಿಯರ್ ಪವರ್ ಮ್ಯಾನ್ (ಜೆಎಲ್ಎಂ) - ಹೈದರ್‌ಬಾದ್ ಅಲ್ಲದ ಕರ್ನಾಟಕ (ಎನ್‌ಎಚ್‌ಕೆ)
  4. ಜೂನಿಯರ್ ಸ್ಟೇಷನ್ ಅಟೆಂಡೆಂಟ್, ಜೂನಿಯರ್ ಪವರ್ ಮ್ಯಾನ್ (ಜೆಎಲ್ಎಂ) - ಹೈದರ್‌ಬಾದ್ ಕರ್ನಾಟಕ (ಎಚ್‌ಕೆ)
  5. ಪ್ರಮಾಣಪತ್ರಗಳ ಸ್ವರೂಪಗಳು
  ವಿವರವಾದ ಉದ್ಯೋಗ ಅಧಿಸೂಚನೆ, ದಿನಾಂಕ: 20.02.2019

 

ಇತ್ತೀಚಿನ ನವೀಕರಣ​ : 24-06-2022 03:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080