ಅಭಿಪ್ರಾಯ / ಸಲಹೆಗಳು

ನೇಮಕಾತಿ 2022

SL.No. Details
1 ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಸೂಚನೆಗಳು
2 ಕವಿಪ್ರನಿನಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ
3 ಉದ್ಯೋಗ ಪ್ರಕಟಣೆ, ದಿನಾಂಕ: 24-01-2022
4 ವಿವರವಾದ ಉದ್ಯೋಗ ಪ್ರಕಟಣೆ ದಿನಾಂಕ: 01-02-2022
5 ಪ್ರಮಾಣಪತ್ರಗಳ ಸ್ವರೂಪಗಳು
6

ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 272 ಸೆನೆನಿ 2013 ದಿನಾಂಕ 11.02.2021 ರಂತೆ ಕೆಲವು ಎದ್ದುಕಾಣುವ ಅಂಗವಿಕಲತೆಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಲಿಪಿಕಾರರ ಸೌಲಭ್ಯವನ್ನು ಪಡೆಯುವ ಸಲುವಾಗಿ ಆಯ್ಕೆ ನೀಡುವ ಬಗ್ಗೆ. 

ತಮ್ಮ ಆಯ್ಕೆಯನ್ನು ನೀಡಲು ಇಲ್ಲಿ ಕ್ಲಿಕ್‌ ಮಾಡಿ

7

ಕೆಲವು ವರ್ಗದ ವಿಕಲಚೇತನ ಅಭ್ಯರ್ಥಿಗಳಿಗೆ ಲಿಪಿಕಾರರ ಸೌಲಭ್ಯವನ್ನು ಒದಗಿಸುವ ಬಗ್ಗೆ ಇಚ್ಛಿತಾ ಪತ್ರವನ್ನು ನೀಡಲು ಕಾಲಾವಕಾಶವನ್ನು ದಿನಾಂಕ 15.06.2022 ರ ವರೆಗೆ ವಿಸ್ತರಿಸುವ ಬಗ್ಗೆ. 

8

ಆಪ್ಟಿಟ್ಯೂಡ್ ಪರೀಕ್ಷೆ ಮತ್ತು ಕನ್ನಡ ಭಾಷಾ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ

9

ಕನ್ನಡ ಭಾಷಾ ಪರೀಕ್ಷೆ ಮತ್ತು ಆಪ್ಟಿಟ್ಯೂಡ್ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸುವ ಬಗ್ಗೆ – ಸುತ್ತೋಲೆ

10

ಆಪ್ಟಿಟ್ಯೂಡ್ ಪರೀಕ್ಷೆ ಮತ್ತು ಕನ್ನಡ ಭಾಷಾ ಪರೀಕ್ಷೆಗಳ ವೇಳಾಪಟ್ಟಿ

11

ಸಹಾಯಕ ಇಂಜಿನಿಯರ್ (ವಿದ್ಯುತ್/ಸಿವಿಲ್) ಹಾಗೂ ಕಿರಿಯ ಇಂಜಿನಿಯರ್ (ವಿದ್ಯುತ್/ಸಿವಿಲ್) ಹುದ್ದೆಗಳ ಆಪ್ಟಿಟ್ಯೂಡ್ ಪರೀಕ್ಷೆಗಳ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

12

ಆಪ್ಟಿಟ್ಯೂಡ್ ಪರೀಕ್ಷೆಗೆ ಡ್ರೆಸ್ ಕೋಡ್

13

ಕಿರಿಯ ಸಹಾಯಕ ಹುದ್ದೆಗೆ ಆಪ್ಟಿಟ್ಯೂಡ್ ಪರೀಕ್ಷೆ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

14 ಕನ್ನಡ ಭಾಷಾ ಪರೀಕ್ಷೆಗೆ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
15

ದಿನಾಂಕ  07.08.2022 ರಂದು ನಡೆಸಲಾಗುವ ಕನ್ನಡ ಭಾಷಾ ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ 

16

ದಿನಾಂಕ: 07.08.2022 ರಂದು ನಡೆಯುವ ಪರೀಕ್ಷೆಗೆ ಡ್ರೆಸ್ ಕೋಡ್

17 ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ಬರೆಯುವ ಅಭ್ಯರ್ಥಿಗಳಿಗೆ ಸೂಚನೆ
18 ಅಭ್ಯರ್ಥಿಗಳ ಗಮನಕ್ಕೆ ಕಲಬುರಗಿ ಪರೀಕ್ಷಾ ಕೇಂದ್ರ ಬದಲಾವಣೆ ಬಗ್ಗೆ
19 ಕೆ.ಇ.ಎ ಪರೀಕ್ಷಾ ಸಂಬಂಧ ಲಿಂಕ್
20

ಕವಿಪ್ರನಿನಿಯಲ್ಲಿ ಸಹಾಯಕ ಇಂಜಿನಿಯರ್(ವಿ/ಸಿವಿಲ್), ಕಿರಿಯ ಇಂಜಿನಿಯರ್(ವಿ/ಸಿವಿಲ್) ಮತ್ತು ಕಿರಿಯ ಸಹಾಯಕ ಹುದ್ದೆಗಳಿಗೆ ಸಂಬಂಧಿಸಿದಂತೆ ದಾಖಲಾತಿ ಪರಿಶೀಲನೆಗಾಗಿ ಕರೆಯಲಾಗಿರುವ ಅಭ್ಯರ್ಥಿಗಳ ಪಟ್ಟಿಯ ಅಧಿಸೂಚನೆ- ದಿನಾಂಕ: 01.03.2023

 1. ಸಹಾಯಕ ಇಂಜಿನಿಯರ್(ವಿ) (ಮಿಕ್ಕುಳಿದ ವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ.
 2. ಸಹಾಯಕ ಇಂಜಿನಿಯರ್(ವಿ) (ಸ್ಥಳೀಯ ವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ.
 3. ಸಹಾಯಕ ಇಂಜಿನಿಯರ್(ಸಿವಿಲ್) (ಮಿಕ್ಕುಳಿದ ವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ.
 4. ಸಹಾಯಕ ಇಂಜಿನಿಯರ್(ಸಿವಿಲ್) (ಸ್ಥಳೀಯ ವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ.
 5. ಕಿರಿಯ ಇಂಜಿನಿಯರ್(ವಿ) (ಮಿಕ್ಕುಳಿದ ವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ.
 6. ಕಿರಿಯ ಇಂಜಿನಿಯರ್(ವಿ) (ಸ್ಥಳೀಯ ವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ.
 7. ಕಿರಿಯ ಇಂಜಿನಿಯರ್(ಸಿವಿಲ್) (ಮಿಕ್ಕುಳಿದ ವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ.
 8. ಕಿರಿಯ ಇಂಜಿನಿಯರ್(ಸಿವಿಲ್) (ಸ್ಥಳೀಯ ವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ.
 9. ಕಿರಿಯ ಸಹಾಯಕ (ಮಿಕ್ಕುಳಿದ ವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ.
 10. ಕಿರಿಯ ಸಹಾಯಕ (ಸ್ಥಳೀಯ ವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ.
21

ಕವಿಪ್ರನಿನಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ದಾಖಲಾತಿ ಪರಿಶೀಲನೆಗಾಗಿ, ದಿನಾಂಕ 14.03.2023  ರಿಂದ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ದಾಖಲಾತಿ ಸಲ್ಲಿಸುವಿಕೆಗಾಗಿ ಹೊರಡಿಸಿರುವ ಅಧಿಸೂಚನೆ

22

ಡಿಜಿಲಾಕರ್ ಗೆ ರಿಜಿಸ್ಟರ್ ಆಗುವ ಬಗ್ಗೆ ಸೂಚನೆಗಳು

23 ಆನ್ ಲೈನ್ ಮೂಲಕ ದಾಖಲಾತಿಗಳನ್ನು ಸಲ್ಲಿಸುವ ಸಂಬಂಧ ಅಭ್ಯರ್ಥಿಗಳಿಗೆ ಸೂಚನೆಗಳು
24 ಆನ್‌-ಲೈನ್  ಮೂಲಕ  ದಾಖಲಾತಿಗಳ  ಪರಿಶೀಲನೆಗಾಗಿ  ದಾಖಲಾತಿಗಳನ್ನು  ಅಪ್‌ಲೋಡ್   ಮಾಡುವ  ಹಂತ  ಹಂತದ  ಪ್ರಕ್ರಿಯೆ
25

ಅಭ್ಯರ್ಥಿಗಳಿಗೆ ಆನ್-ಲೈನ್ ಮೂಲಕ ದಾಖಲಾತಿಗಳನ್ನು ಸಲ್ಲಿಸುವಲ್ಲಿ ತೊಂದರೆ ಉಂಟಾದಲ್ಲಿ ಅಥವಾ Error ಸಂದೇಶ ಬಂದಲ್ಲಿ, ಸಹಾಯವಾಣಿ ಸಂಖ್ಯೆ: 080-22211527, EXT:3789,3872 ನ್ನು ಬೆಳಗ್ಗೆ 10:30 ರಿಂದ ಸಂಜೆ 05:00 ರೊಳಗೆ ಸಂಪರ್ಕಿಸುವುದು.

26

ಮಾನ್ಯ ಕರ್ನಾಟಕ ಉಚ್ಛನ್ಯಾಯಾಲಯವು ದಿನಾಂಕ 15.03.2023 ರಂದು ರಿಟ್ ಅರ್ಜಿ ಸಂಖ್ಯೆ 4979/2023 ರಲ್ಲಿ ನೀಡಿರುವ ಮಧ್ಯಂತರ ಆದೇಶದಲ್ಲಿ, ಕವಿಪ್ರನಿನಿಯಲ್ಲಿ ಸಹಾಯಕ ಇಂಜಿನಿಯರ್ (ವಿದ್ಯುತ್) ಸ್ಥಳೀಯ ವೃಂದ ಮತ್ತು ಮಿಕ್ಕುಳಿದ ವೃಂದದ ಹುದ್ದೆಗಳ ಭರ್ತಿಗಾಗಿ ದಿನಾಂಕ 01.03.2023 ರ ಅಧಿಸೂಚನೆಯನ್ವಯ ಕೈಗೊಳ್ಳಲಾಗುತ್ತಿರುವ ಮೂಲ ದಾಖಲಾತಿಗಳ ಪರಿಶೀಲನಾ ಪ್ರಕ್ರ‍ಿಯೆಗೆ ತಡೆಯಾಙ್ನೆ ನೀಡಿರುವ ಹಿನ್ನಲೆಯಲ್ಲಿ, ಆನ್ ಲೈನ್ ಮೂಲಕ ದಾಖಲಾತಿ ಸಲ್ಲಿಸುವ ಪ್ರಕ್ರಿಯೆಯನ್ನು ಮುಂದಿನ ಆದೇಶದವರೆಗೂ ತಡೆಹಿಡಿಯಲಾಗಿದೆ. 

27

ಕವಿಪ್ರನಿನಿಯ ದಿನಾಂಕ 10.03.2023 ರ ಅಧಿಸೂಚನೆಯ ಪ್ರಕಾರ ಕವಿಪ್ರನಿನಿ ಮತ್ತು ಎಸ್ಕಾಂಗಳಲ್ಲಿ  ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ದಾಖಲೆಗಳ ಆನ್‌ಲೈನ್ ಸಲ್ಲಿಕೆಯನ್ನು ನ್ಯಾಯಾಲಯದ ಪ್ರಕರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆನ್-ಲೈನ್ ದಾಖಲಾತಿ ಸಲ್ಲಿಕೆಯನ್ನು ದಿನಾಂಕ: 15.06.2023 ರಿಂದ ಪುನರಾರಂಭಿಸಲಾಗಿದ್ದು, ದಾಖಲೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ  29.06.2023 ಆಗಿರುತ್ತದೆ

28

ಕವಿಪ್ರನಿನಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ದಾಖಲಾತಿ ಪರಿಶೀಲನೆಗಾಗಿ,  ಅರ್ಹ ಅಭ್ಯರ್ಥಿಗಳು ದಾಖಲಾತಿಗಳನ್ನು ಸಲ್ಲಿಸುವ ಬಗ್ಗೆ

29

ಸಹಾಯಕ ಇಂಜಿನಿಯರ್(ವಿ)/ಕಿರಿಯ ಇಂಜಿನಿಯರ್[(ವಿ) ಮತ್ತು (ಸಿವಿಲ್)] ಹಾಗೂ ಕಿರಿಯ ಸಹಾಯಕ ಹುದ್ದೆಗಳಿಗೆ ಅಂಗವಿಕಲ ಕೋಟಾದಡಿಯಲ್ಲಿ ದಾಖಲಾತಿ ಪರಿಶೀಲನೆಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳನ್ನು ವೈದ್ಯಕೀಯ ಮಂಡಳಿಯಿಂದ ದೈಹಿಕ ಪರೀಕ್ಷೆಗೆ ಒಳಪಡಿಸುವ ಬಗ್ಗೆ.

30

ಮಾನ್ಯ  ಕರ್ನಾಟಕ ಉಚ್ಛ ನ್ಯಾಯಾಲಯದ ದಿನಾಂಕ: 22.08.2023 ರ ಅದೇಶದನ್ವಯ ಕವಿಪ್ರನಿನಿಯಲ್ಲಿ ಸಹಾಯಕ ಇಂಜಿನಿಯರ್(ವಿ) ಹುದ್ದೆಗೆ ಸಂಬಂಧಿಸಿದಂತೆ ದಾಖಲಾತಿ ಪರಿಶೀಲನೆಗಾಗಿ ಕರೆಯಲಾಗಿರುವ ಅಭ್ಯರ್ಥಿಗಳ  ಪಟ್ಟಿಯ ಅಧಿಸೂಚನೆ ದಿನಾಂಕ:07.10.2023

ಸಹಾಯಕ ಇಂಜಿನಿಯರ್(ವಿ) (ಮಿಕ್ಕುಳಿದ ವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ

ಸಹಾಯಕ ಇಂಜಿನಿಯರ್(ವಿ) (ಸ್ಥಳೀಯ ವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ

ದಾಖಲಾತಿಗಳನ್ನು ಅಪಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

31

ಕವಿಪ್ರನಿನಿಯಲ್ಲಿ ಸಹಾಯಕ ಇಂಜಿನಿಯರ್(ಸಿವಿಲ್) ಮತ್ತು ಕಿರಿಯ ಇಂಜಿನಿಯರ್(ಸಿವಿಲ್) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಹೆಚ್ಚುವರಿ ಅಭ್ಯರ್ಥಿಗಳ ಮೂಲ ದಾಖಲಾತಿಗಳನ್ನು ಪರಿಶೀಲಿಸುವ ಬಗ್ಗೆ.

32

ಕವಿಪ್ರನಿನಿ ಯಲ್ಲಿ ಸಹಾಯಕ ಇಂಜಿನಿಯರ್‌ (ವಿ) ಮತ್ತು ಕಿರಿಯ ಇಂಜಿನಿಯರ್‌(ವಿ)  ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ , ಹೆಚ್ಚುವರಿ ಅಭ್ಯರ್ಥಿಗಳ ಮೂಲ ದಾಖಲಾತಿಗಳನ್ನು ಪರಿಶೀಲಿಸುವ ಬಗ್ಗೆ

33

ಸಹಾಯಕ ಇಂಜಿನಿಯರ್(ವಿ) ಮತ್ತು ಕಿರಿಯ ಇಂಜಿನಿಯರ್(ವಿ) ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ, ದಿನಾಂಕ: 12.12.2023 ಮತ್ತು 13.12.2023 ರಂದು ನಡೆಸಲಾಗುವ ದಾಖಲಾತಿ ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳಿಗೆ  ಸೂಚನೆಗಳು

34

ಕವಿಪ್ರನಿನಿಯಲ್ಲಿ ಸಹಾಯಕ ಇಂಜಿನಿಯರ್(ಸಿವಿಲ್)  ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಹೆಚ್ಚುವರಿ ಅಭ್ಯರ್ಥಿಗಳ ಮೂಲ ದಾಖಲಾತಿಗಳನ್ನು ಪರಿಶೀಲಿಸುವ ಬಗ್ಗೆ -   ಅಧಿಸೂಚನೆ ದಿನಾಂಕ: 06.12.2023

35

ಕವಿಪ್ರನಿನಿಯ   ಸಹಾಯಕ ಇಂಜಿನಿಯರ್ (ಸಿವಿಲ್)  ಹುದ್ದೆಗಳ  ತಾತ್ಕಾಲಿಕ  ಆಯ್ಕೆ  ಪಟ್ಟಿ  ಪ್ರಕಟಿಸುತ್ತಿರುವ  ಬಗ್ಗೆ 

 

ಎ) ಅಧಿಸೂಚನೆ – ದಿನಾಂಕ: 12.12.2023

 

ಬಿ) ಕಟ್‌-ಅಫ್‌ ಅಂಕಗಳ ಪಟ್ಟಿ ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿ (ಎನ್.ಕೆ.ಕೆ.)

 

ಸಿ) ಕಟ್‌-ಅಫ್‌ ಅಂಕಗಳ ಪಟ್ಟಿ (ಕೆ.ಕೆ.) ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿ (ಕೆ.ಕೆ.)

36

ಕವಿಪ್ರನಿನಿಯಲ್ಲಿ ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಹೆಚ್ಚುವರಿ ಅಭ್ಯರ್ಥಿಗಳ ಮೂಲ ದಾಖಲಾತಿಗಳನ್ನು ಪರಿಶೀಲಿಸುವ ಬಗ್ಗೆ.

37

ಕವಿಪ್ರನಿನಿಯ  ಕಿರಿಯ ಇಂಜಿನಿಯರ್(ಸಿವಿಲ್) ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸುತ್ತಿರುವ ಬಗ್ಗೆ

 

ಎ) ಅಧಿಸೂಚನೆ – ದಿನಾಂಕ: 18.12.2023

 

ಬಿ) ಕಟ್‌-ಅಫ್‌ ಅಂಕಗಳ ಪಟ್ಟಿ ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿ (ಎನ್.ಕೆ.ಕೆ.)

 

ಸಿ) ಕಟ್‌-ಅಫ್‌ ಅಂಕಗಳ ಪಟ್ಟಿ ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿ (ಕೆ.ಕೆ.)

38

ರಿಟ್ ಅರ್ಜಿ ಸಂಖ್ಯೆ 4979/2023 ಮತ್ತು 6588/2023 ಗಳಲ್ಲಿ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯವು ದಿನಾಂಕ 22.08.2023 ರಲ್ಲಿ ನೀಡಿರುವ ನಿರ್ದೇಶನದನ್ವಯ ಸಹಾಯಕ ಇಂಜಿನಿಯರ್ (ವಿದ್ಯುತ್) ಹುದ್ದೆಗೆ ಕಲ್ಯಾಣ ಕರ್ನಾಟಕ ಮೀಸಲಾತಿ ಕೋರಿ ಅರ್ಜಿ ಸಲ್ಲಿಸಿ ಮಿಕ್ಕುಳಿದ ವೃಂದದಲ್ಲಿ ಆಯ್ಕೆಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಂದ ಇಚ್ಛಿತಾ ಪತ್ರ ಪಡೆಯುವ ಬಗ್ಗೆ.

39

ಕವಿಪ್ರನಿನಿಯ  ಸಹಾಯಕ ಇಂಜಿನಿಯರ್(ಸಿವಿಲ್) ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುತ್ತಿರುವ ಬಗ್ಗೆ .

ಎ) ಅಧಿಸೂಚನೆ – ದಿನಾಂಕ: 30.12.2023

ಬಿ) ಕಟ್‌-ಅಫ್‌ ಅಂಕಗಳ ಪಟ್ಟಿ ಮತ್ತು ಅಂತಿಮ ಆಯ್ಕೆ ಪಟ್ಟಿ (ಎನ್.ಕೆ.ಕೆ.)

ಸಿ) ಕಟ್‌-ಅಫ್‌ ಅಂಕಗಳ ಪಟ್ಟಿ ಮತ್ತು ಅಂತಿಮ ಆಯ್ಕೆ ಪಟ್ಟಿ (ಕೆ.ಕೆ.)

40

ಕವಿಪ್ರನಿನಿಯ  ಕಿರಿಯ ಇಂಜಿನಿಯರ್(ಸಿವಿಲ್) ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುತ್ತಿರುವ ಬಗ್ಗೆ

ಎ) ಅಧಿಸೂಚನೆ – ದಿನಾಂಕ: 03.01.2024


ಬಿ) ಕಟ್‌-ಅಫ್‌ ಅಂಕಗಳ ಪಟ್ಟಿ ಮತ್ತು ಅಂತಿಮ ಆಯ್ಕೆ ಪಟ್ಟಿ (ಎನ್.ಕೆ.ಕೆ.)


ಸಿ) ಕಟ್‌-ಅಫ್‌ ಅಂಕಗಳ ಪಟ್ಟಿ ಮತ್ತು ಅಂತಿಮ ಆಯ್ಕೆ ಪಟ್ಟಿ (ಕೆ.ಕೆ.)

41

ಕವಿಪ್ರನಿನಿಯ  ಸಹಾಯಕ ಇಂಜಿನಿಯರ್(ವಿದ್ಯುತ್) ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸುತ್ತಿರುವ ಬಗ್ಗೆ .

ಅಧಿಸೂಚನೆ – ದಿನಾಂಕ: 10.01.2024

ಕಟ್‌-ಅಫ್‌ ಅಂಕಗಳ ಪಟ್ಟಿ ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿ (ಎನ್.ಕೆ.ಕೆ.)

ಕಟ್‌-ಅಫ್‌ ಅಂಕಗಳ ಪಟ್ಟಿ ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿ (ಕೆ.ಕೆ.)

42

ಕವಿಪ್ರನಿನಿಯ  ಕಿರಿಯ ಇಂಜಿನಿಯರ್(ವಿದ್ಯುತ್) ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸುತ್ತಿರುವ ಬಗ್ಗೆ .

ಎ) ಅಧಿಸೂಚನೆ – ದಿನಾಂಕ: 17.01.2024

ಬಿ) ಕಟ್‌-ಅಫ್‌ ಅಂಕಗಳ ಪಟ್ಟಿ ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿ (ಎನ್.ಕೆ.ಕೆ.)

ಸಿ) ಕಟ್‌-ಅಫ್‌ ಅಂಕಗಳ ಪಟ್ಟಿ ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿ (ಕೆ.ಕೆ.)

43

ಅಂಕಪಟ್ಟಿ ಮತ್ತು  ಪದವಿ/ಡಿಪ್ಲೊಮಾ  ಪ್ರಮಾಣ ಪತ್ರಗಳ ನೈಜತಾ ವರದಿ ಪಡೆಯುವ ಕುರಿತು.

44

ಕವಿಪ್ರನಿನಿಯಲ್ಲಿ ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಹೆಚ್ಚುವರಿ ಅಭ್ಯರ್ಥಿಗಳ ಮೂಲ ದಾಖಲಾತಿಗಳನ್ನು ಪರಿಶೀಲಿಸುವ ಬಗ್ಗೆ – ದಿನಾಂಕ 25.01.2024 ರ ಅಧಿಸೂಚನೆ

 45

ಕವಿಪ್ರನಿನಿಯ  ಸಹಾಯಕ ಇಂಜಿನಿಯರ್(ವಿದ್ಯುತ್) ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುತ್ತಿರುವ ಬಗ್ಗೆ .

ಅಧಿಸೂಚನೆ – ದಿನಾಂಕ: 08.02.2024

ಕಟ್‌-ಅಫ್‌ ಅಂಕಗಳ ಪಟ್ಟಿ ಮತ್ತು ಅಂತಿಮ ಆಯ್ಕೆ ಪಟ್ಟಿ (ಎನ್.ಕೆ.ಕೆ.)

ಕಟ್‌-ಅಫ್‌ ಅಂಕಗಳ ಪಟ್ಟಿ ಮತ್ತು ಅಂತಿಮ ಆಯ್ಕೆ ಪಟ್ಟಿ (ಕೆ.ಕೆ.)

46

 ಕವಿಪ್ರನಿನಿಯ ಕಿರಿಯ ಇಂಜಿನಿಯರ್‌ (ವಿದ್ಯುತ್)‌ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುತ್ತಿರುವ ಕುರಿತು.

ಅಧಿಸೂಚನೆ-12-02-2024

ಕಟ್‌-ಅಫ್‌ ಅಂಕಗಳ ಪಟ್ಟಿ ಮತ್ತು ಅಂತಿಮ ಆಯ್ಕೆ ಪಟ್ಟಿ (ಎನ್.ಕೆ.ಕೆ.)

ಕಟ್‌-ಅಫ್‌ ಅಂಕಗಳ ಪಟ್ಟಿ ಮತ್ತು ಅಂತಿಮ ಆಯ್ಕೆ ಪಟ್ಟಿ (ಕೆ.ಕೆ.)

47

ಕವಿಪ್ರನಿನಿಯಲ್ಲಿ ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಹೆಚ್ಚುವರಿ ಅಭ್ಯರ್ಥಿಗಳ ಮೂಲ ದಾಖಲಾತಿಗಳನ್ನು ಪರಿಶೀಲಿಸುವ ಬಗ್ಗೆ – ದಿನಾಂಕ: 12.02.2024 ರ ಅಧಿಸೂಚನೆ

48

ಅಂಕಪಟ್ಟಿ ಮತ್ತು ಪದವಿ/ಡಿಪ್ಲೊಮಾ ಪ್ರಮಾಣ ಪತ್ರಗಳ ನೈಜತಾ ವರದಿ ಪಡೆಯುವ ಕುರಿತು

49

ಕವಿಪ್ರನಿನಿಯಲ್ಲಿ ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಹೆಚ್ಚುವರಿ ಅಭ್ಯರ್ಥಿಗಳ ಮೂಲ ದಾಖಲಾತಿಗಳನ್ನು ಪರಿಶೀಲಿಸುವ ಬಗ್ಗೆ – ದಿನಾಂಕ: 19.02.2024 ರ ಅಧಿಸೂಚನೆ

ಇತ್ತೀಚಿನ ನವೀಕರಣ​ : 19-02-2024 08:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080