ಅಭಿಪ್ರಾಯ / ಸಲಹೆಗಳು

ಪಿಂಚಣಿ ಕೋಶ

ಕ್ರ.ಸಂ ವಿವರ
 1 ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಯಡಿ ಸಂಬಂಧಿಸಿದಂತೆ ಕವಿಪ್ರನಿನಿ ಕೆಲವು ಲೆಕ್ಕ ಘಟಕಗಳ 8/2007 ರಿಂದ 4/2012 ರವರಿಗೆ ಅವಧಿಗೆ ಮೊತ್ತವನ್ನು ತಂತ್ರಾಂಶದಲ್ಲಿ ದಾಖಲಿಸುವ ಬಗ್ಗೆ, ದಿನಾಂಕ: 09.08.2017
2 ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಯಡಿ ಕವಿಪ್ರನಿನಿಯ ಕೆಲವು ವಿಬಾಗಗಳ ಪಿಂಚಣಿ ವಂತಿಗೆಯನ್ನು ಪಾವತಿಸುವ ಬಗ್ಗೆ, ದಿನಾಂಕ: 13.07.2017 
 3 ವಾಸ್ತವಿಕ ಮೌಲ್ಯಮಾಪನ ಬಗ್ಗೆ ಪಿಂಚಣಿ ಮತ್ತು ಉಪದಾನ ಟ್ರಸ್ಟ್ ಗೆ ಮಾಹಿತಿ ನೀಡುವ ಬಗ್ಗೆ, ದಿನಾಂಕ: 13.03.2017
4 ವಾಸ್ತವಿಕ ಮೌಲ್ಯಮಾಪನ ಬಗ್ಗೆ ಪಿಂಚಣಿ ಮತ್ತು ಉಪದಾನ ಟ್ರಸ್ಟ್ ಗೆ ಮಾಹಿತಿ ನೀಡುವ ಬಗ್ಗೆ, ದಿನಾಂಕ: 10.03.2017
5 ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಯಡಿ ಕವಿಪ್ರನಿನಿ/ ವಿಸಕಂಗಳ ನೌಕರರ ಪಿಂಚಣಿ ವಂತಿಕೆಗೆ ಸಂಬಂಧಿಸಿದ ಅನುಭಂಧ-4 ರ ವಿವರಗಳನ್ನು ಲೆಕ್ಕ ಘಟಕಗಳು ನೇರವಾಗಿ ತಂತ್ರಾಂಶದಲ್ಲಿ ದಾಖಲಿಸುವ ಬಗ್ಗೆ, ದಿನಾಂಕ: 16.02.2017
6 ವಾಸ್ತವಿಕ ಮೌಲ್ಯಮಾಪನ ಬಗ್ಗೆ ಪಿಂಚಣಿ ಮತ್ತು ಉಪದಾನ ಟ್ರಸ್ಟ್ ಗೆ ಮಾಹಿತಿ ನೀಡುವ ಬಗ್ಗೆ, ದಿನಾಂಕ: 24.01.2017
7 ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಯಡಿ ಕವಿಪ್ರನಿನಿ/ ವಿಸಕಂಗಳ ನೌಕರರ ಪಿಂಚಣಿ ವಂತಿಕೆಗೆ ಸಂಬಂಧಿಸಿದ ಅನುಭಂಧ-4 ರ ವಿವರಗಳನ್ನು ಜುಲೈ 2016 ರ ಮಾಹೆಯಿಂದ ಆರಂಭಿಸಿ ಮುಂದಿನ ಅವಧಿಗೆ ಲೆಕ್ಕ ಘಟಕಗಳು ನೇರವಾಗಿ ತಂತ್ರಾಂಶದಲ್ಲಿ ದಾಖಲಿಸುವ ಬಗ್ಗೆ, ದಿನಾಂಕ: 09.11.2016
8 ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ವಿಶ್ರಾಂತಿ ಯೋಜನೆ (NDCPS) ಯಡಿಯಲ್ಲಿ ಕವಿಪ್ರನಿನಿ ಘಟಕಗಳು ಅನುಬಂಧ-4 ರಲ್ಲಿ ಮಾಹಿತಿಯನ್ನು ನೀಡುವ ಬಗ್ಗೆ ದಿನಾಂಕ: 16.07.2016 
9 ಪಿಂಚಣಿ ಮತ್ತು ಉಪದಾನ ಟ್ರಸ್ಟ್ ಗೆ ಮಾಹಿತಿ ನೀಡುವ ಬಗ್ಗೆ, ದಿನಾಂಕ: 02-05-2016 
10 ಪಿಂಚಣಿ ಮತ್ತು ಉಪದಾನ ವಂತಿಗೆಯ ಪಾವತಿಗೆ ಸಂಬಂಧಿಸಿದಂತೆ ವಿವರಗಳನ್ನು ನೀಡುವ ಬಗ್ಗೆ, ದಿನಾಂಕ 10.03.2016 
11 ನೂತನ ವ್ಯಾಖ್ಯಾನಿಸಿದ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಯಡಿ ಅನುಬಂಧ-4 ರ ಮೃದು ಪ್ರತಿ ಜೊತೆಗೆ LIC ನಿಗದಿ ಪಡಿಸಿರುವ ನಮೂನೆಯಲ್ಲಿ ಸಹ ಮಾಹಿತಿ ನೀಡುವ ಬಗ್ಗೆ. 
12 ನೂತನ ವ್ಯಾಖ್ಯಾನಿಸಿದ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಯಡಿ ಅನುಬಂಧ-4 ರ ಮೃದು ಪ್ರತಿಯನ್ನು ನೀಡುವ ಬಗ್ಗೆ. 
13 ಕೆಪಿಟಿಸಿಎಲ್ ಪಿಂಚಣಿದಾರರು / ಕುಟುಂಬ ಪಿಂಚಣಿದಾರರು ಕುಟುಂಬ ಲಾಭ / ಭದ್ರತಾ ನಿಧಿಯನ್ನು ನವೀಕರಿಸುವ ಬಗ್ಗೆ
14 ವೆಬ್ ಆಧಾರಿತ ಡೇಟಾ "ಹೊಸ ವ್ಯಾಖ್ಯಾನಿತ ಕೊಡುಗೆ ಪಿಂಚಣಿ ಯೋಜನೆ ಕೊಡುಗೆ" ಅನ್ನು ನವೀಕರಿಸಲಾಗುತ್ತಿರುವ ಬಗ್ಗೆ. 16.07.2015
15 ವೆಬ್ ಆಧಾರಿತ ಹೊಸ ವ್ಯಾಖ್ಯಾನಿಸಲಾದ ಕೊಡುಗೆ ಪಿಂಚಣಿ ಯೋಜನೆ ಕೊಡುಗೆಯನ್ನು ನವೀಕರಿಸುವ ಬಗ್ಗೆ
16 ವೆಬ್ ಆಧಾರಿತ ಡೇಟಾಬೇಸ್ ಅಡಿಯಲ್ಲಿ ಪಿಂಚಣಿ ಮತ್ತು ಗ್ರಾಚ್ಯುಟಿ ಕೊಡುಗೆಯನ್ನು ನವೀಕರಿಸಲಾಗುವ ಬಗ್ಗೆ

ಇತ್ತೀಚಿನ ನವೀಕರಣ​ : 07-03-2020 11:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080