ಇತರೆ ಸುದ್ದಿಗಳು

   ವಿವರಗಳು
 

 

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಪವನ ಮತ್ತು ಸೌರ ವಿದ್ಯುತ್ ಉತ್ಪಾದನೆಯ ಫೊರ್‍ಕಾಸ್ಟಿಂಗ್, ಶೆಡ್ಯೂಲಿಂಗ್, ಡೀವೀಯೇಷನ್ ಸೆಟಲ್‍ಮೆಂಟ್ ಮತ್ತು ಸಂಬಂಧಿಸಿದ ವಿಷಯಗಳ) ರೆಗ್ಯುಲೇಷನ್ 2015 ಗೆ ಸಂಬಂಧಿಸಿದ ಕರಡು ನಿಯಾಮಾವಳಿಗಳನ್ನು ರಾಜ್ಯ ವಿದ್ಯುತ್ ರವಾನೆ ಕೇಂದ್ರದ ವತಿಯಿಂದ ಸಿದ್ದಪಡಿಸಿ ಪ್ರಕಟಿಸಲಾಗಿದೆ. ಈ ಕರಡು ನಿಯಾಮಾವಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ/ಸಲಹೆ ಗಳೇನಾದರೂ ಇದ್ದಲ್ಲಿ ದಿನಾಂಕ: 05.06.2020 ರೊಳಗಾಗಿ ಈ ಮೇಲ್ ವಿಳಾಸ: ceesldc.kptcl@karnataka.gov.in ಮತ್ತು eeremc.kptcl@karnataka.gov.in ಮೂಲಕ ಸಲ್ಲಿಸಲು ಕೋರಲಾಗಿದೆ.

  ಕವಿಪ್ರನಿನಿಯ ಆರ್ಥಿಕ ವರ್ಷ 2019-20 ರ ವಾರ್ಷಿಕ ಕಾರ್ಯಸಾಧನೆ ಪರಿಶೀಲನೆ ಅರ್ಜಿ(ಕನ್ನಡ)
  ಕ.ವಿ.ನಿ. ಆಯೋಗವು ಎಪಿಆರ್ ಗೆ ನೀಡಿದ ಪ್ರಾಥಮಿಕ ಅಭಿಪ್ರಾಯಗಳಿಗೆ ಕವಿಪ್ರನಿನಿಯ ಪ್ರತ್ಯುತ್ತರ
  ಹೊಸ ಕುಮಾರ ಕೃಪಾ ವಸತಿ ಕೊಠಡಿಗಳನ್ನು ಆನ್ ಲೈನ್ ಮೂಲಕ ಕಾಯ್ದಿರಿಸುವ ಬಗ್ಗೆ.ದಿನಾಂಕ:24.05.2019
  ಏಪ್ರಿಲ್ - 2006 ರಿಂದ - ಡಿಸೆಂಬರ್ 2020 ರವರೆಗಿನ ಎನ್.ಡಿ.ಸಿ.ಪಿ.ಎಸ್. ಕೊಡುಗೆಯ ವಿವರ.
  ಕವಿಪ್ರನಿನಿಯ ಭ್ರಷ್ಟಾಚಾರ ವಿರೋಧಿ ಜಾಗೃತಾಧಿಕಾರಿಗಳು
  ಹೆಚ್.ಟಿ./ಇ.ಹೆಚ್.ಟಿ. ಗ್ರಾಹಕರಿಂದ ಹಾಗೂ ಐ.ಪಿ.ಪಿ.ಯವರಿಂದ ಕಾರ್ಯ ಮತ್ತು ನಿರ್ವಹಣೆ ವೆಚ್ಚವನ್ನು ವಸೂಲಿ ಮಾಡಲು ಅನುಮೋದನೆ ಪಡೆಯಲು ಕವಿಪ್ರನಿನಿಯು ಕೆ.ಇ.ಆರ್.ಸಿ.ಗೆ ಸಲ್ಲಿಸಿದ್ದ ಅರ್ಜಿಯ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ: 08.01.2015ರಂದು ಕೆ.ಇ.ಆರ್.ಸಿ. (ಕ.ವಿ.ನಿ.ಆ) ಯಲ್ಲಿ ಸಾರ್ವಜನಿಕ ವಿಚಾರಣೆ.
  ಕವಿಪ್ರನಿನಿಯಲ್ಲಿ ಪ್ರಸರಣ ಮಾರ್ಗ ಹಾಗೂ ಉಪಕೇಂದ್ರಗಳ ನಿರ್ಮಾಣಕ್ಕಾಗಿ ಭೌಗೋಳಿಕ ತಾಂತ್ರಿಕ ತನಿಖೆ ಹಾಗೂ ಸಮೀಕ್ಷೆ ಕಾರ್ಯಗಳಿಗಾಗಿ ಏಜೆನ್ಸಿಗಳ ಪಟ್ಟಿಯನ್ನು ರಚಿಸಲು ಅಧಿಸೂಚನೆ.
  ಸಾರ್ವಜನಿಕ ವಿಚಾರಣೆಯ ಪ್ರಕಟಣೆ
  ಪತ್ರಿಕಾ ಪ್ರಕಟಣೆ - ಕನ್ನಡ
  ಕವಿಪ್ರನಿನಿಯ ಆರ್ಥಿಕ ವರ್ಷ 2018-19ರ ವಾರ್ಷಿಕ ಕಾರ್ಯಸಾಧನೆ ಪರಿಶೀಲನೆ ಅರ್ಜಿ(ಕನ್ನಡ) 
  ಕವಿಪ್ರನಿನಿಯು 2019-20, 2020-21 ಮತ್ತು 2021-22 ರ ಆರ್ಥಿಕ ವರ್ಷಕ್ಕೆ ಬಹು ವಾರ್ಷಿಕ ಜಕಾತಿ ನಿಯಮಾವಳಿ ಅನುಸಾರ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ವಾರ್ಷಿಕ ಆದಾಯದ ಅಗತ್ಯತೆ(ಎ.ಆರ್.ಆರ್), ನಿರೀಕ್ಷಿತ ಆದಾಯ(ಇ.ಆರ್.ಸಿ) ಅರ್ಜಿ(ಕನ್ನಡ)
  ಕ.ವಿ.ನಿ. ಆಯೋಗವು ಎಪಿಆರ್ ಗೆ ನೀಡಿದ ಪ್ರಾಥಮಿಕ ಅಭಿಪ್ರಾಯಗಳಿಗೆ ಕವಿಪ್ರನಿನಿಯ ಪ್ರತ್ಯುತ್ತರ 
  ಕ.ವಿ.ನಿ. ಆಯೋಗವು ಎಪಿಆರ್ ಮತ್ತು ಎ.ಆರ್.ಆರ್ ಗೆ ನೀಡಿದ ಪ್ರಾಥಮಿಕ ಅಭಿಪ್ರಾಯಗಳಿಗೆ ಕವಿಪ್ರನಿನಿಯ ಪ್ರತ್ಯುತ್ತರ
  2014-19ನೇ ಸಾಲಿನ ಐಎಸ್‌ಟಿಎಸ್ ಪ್ರಸರಣ ಮಾರ್ಗಗಳಿಗೆ ಸಂಬಂಧಿಸಿದಂತೆ ಪ್ರಸರಣ ದರವನ್ನು ನಿರ್ಧರಿಸಲು ಸಿಇಆರ್‌ಸಿಗೆ ಕವಿಪ್ರನಿನಿಯಿಂದ ಸಲ್ಲಿಸಲಾದ ಅರ್ಜಿ
  2014-19 ರ ಅವಧಿಗೆ ಐಎಸ್‌ಟಿಎಸ್ ಪ್ರಸರಣ ಮಾರ್ಗಗಳಿಗೆ ಸಂಬಂಧಿಸಿದಂತೆ ಪ್ರಸರಣ ದರವನ್ನು ನಿರ್ಧರಿಸಲು ಸಿಇಆರ್‌ಸಿಗೆ ಕವಿಪ್ರನಿನಿಯಿಂದ ಸಲ್ಲಿಸಲಾದ ಅರ್ಜಿಯ ಸಾರಾಂಶ (ಪೇಪರ್ ಅಧಿಸೂಚನೆ)
  ದಿನಾಂಕ: 04.09.2013 ರಂದು ಕವಿಪ್ರನಿನಿ ಮತ್ತು ವಿ.ಸಂ.ಕಂಗಳು ಕೆ.ಇ.ಆರ್.ಸಿ.ಗೆ ಸಲ್ಲಿಸಿರುವ ಲಿಖಿತ ಟಿಪ್ಪಣಿ
  ಸಮೀಕ್ಷೆಗಾಗಿ ಪಟ್ಟಿ ಮಾಡಿರುವ ಏಜೆನ್ಷಿಗಳ ವಿವರ
  ಆರ್ಥಿಕ ವರ್ಷ 2012 ಮತ್ತು ಆರ್ಥಿಕ ವರ್ಷ 2014 ರಿಂದ 2016ರ ಎಂವ್ಯಟಿಗಾಗಿ ಕವಿಪ್ರನಿನಿಯ ಸಲ್ಲಿಕೆಗೆ ಕೆಇಆರ್ಸಿಯಿಂದ ನೀಡಿರುವ ಆರಂಭಿಕ ಆಕ್ಷೇಪಗಳಿಗೆ ಕವಿಪ್ರನಿನಿಯ ಪ್ರತಿಕ್ರಿಯೆ
  ಆರ್ಥಿಕ ವರ್ಷ 2014,15,16 ರ ಅವಧಿಗೆ ಎಂವ್ಯಟಿ ಸಿದ್ಧಾಂತದಡಿಯಲ್ಲಿ ಇ.ಆರ್.ಸಿ.ಎ.ಪಿ.ಆರ್. ಮತ್ತು ಪ್ರಸರಣ ಜಕಾತಿಗಾಗಿ ಕವಿಪ್ರನಿನಿ ಸಲ್ಲಿಸಿರುವ ಅರ್ಜಿ
  ಕವಿಪ್ರನಿನಿ ವಿದ್ಯುತ್ ಜಾಲದ ನಕ್ಷೆ ಮಾರ್ಚ್ 2021ಕ್ಕೆ
  30.04.2020 ರ ಅಂತ್ಯದಂತೆ ಅಸ್ತಿತ್ವದಲ್ಲಿರುವ ಮತ್ತು ಉದ್ದೇಶಿತ 765 ಕೆವಿ, 400 ಕೆವಿ ಹಾಗೂ 220 ಕೆವಿ ವಿದ್ಯುತ್ ಜಾಲದ ವಿವರ
  30.04.2020 ರ ಅಂತ್ಯದಲ್ಲಿದ್ದಂತೆ, ಬೆಂಗಳೂರು ನಗರದ ವಿದ್ಯುತ್ ಜಾಲದ ನಕ್ಷೆ
  ಕವಿಪ್ರನಿನಿಯ 400 ಕೆವಿ ವಿದ್ಯುತ್ ಪ್ರಸರಣ ಮಾರ್ಗದ ನಿರ್ವಹಣೆ ಕಾಮಗಾರಿಗಳಿಗೆ ಹೊರ ಗುತ್ತಿಗೆ ನೀಡಲು ಟೆಂಡರ್ ಪ್ರಕಟಣೆಯ ನಮೂನೆಯ ಪರಿಷ್ಕೃತ ನಮೂನೆ
  ಕವಿಪ್ರನಿನಿಯ 220,110,66 ಕೆವಿ ಸ್ಟೇಷನ್ ಗಳ ಪಾಳಿಯ ಕೆಲಸ ಹಾಗೂ ಸಣ್ಣ ಪುಟ್ಟ ನಿರ್ವಹಣೆಗಾಗಿ ನೀಡಬೇಕಾದ ಮಾದರಿ ಟೆಂಡರ್ ಪ್ರಕಟಣೆಯ ನಮೂನೆ
  ವಿದ್ಯುತ್ ಸರಬರಾಜು ಕಂಪನಿಗಳ ಕಾರ್ಯಕ್ಷಮತೆಯ ಮೇಲ್ವಿಚಾರಣಾ ವ್ಯವಸ್ಥೆ (ಇ.ಪಿ.ಎಂ.ಎಸ್.)
  ಎಂ.ಡಿ.ಪಿ. ಯೋಜನೆಯ ಬ್ರಹತ್/ಮುಖ್ಯ ದತ್ತಾಂಶ
  ಕವಿಪ್ರನಿನಿಯ ವಾರ್ಷಿಕ ವರದಿಗಳು
  ಬಂಡವಾಳ ಕಾಮಗಾರಿಗಳ ಹುಂಡಿಗಳನ್ನು ಘಟಕಗಳಿಗೆ ಸಲ್ಲಿಸಿದಾಗ ಬಿ.ಆರ್ ಸಂಖ್ಯೆ ನೀಡುವ ಉಸ್ತುವಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ/ಸರಬರಾಜುದಾರರಿಗೆ ಮಾಹಿತಿ/ಸೂಚನೆ
  ಸರಬರಾಜುದಾರರು/ಗುತ್ತಿಗೆದಾರರಿಂದ ಪಡೆದ ಬಿಲ್ (ಹುಂಡಿ)ಗಳ ವಿವರ (ಬಂಡವಾಳ ಕಾಮಗಾರಿ ಹುಂಡಿಗಳು)
  ಸರಬರಾಜುದಾರರು/ಗುತ್ತಿಗೆದಾರರಿಂದ ಪಡೆದ ಬಿಲ್ಲ್ ಗಳ ವಿವರ (ಹುಂಡಿಗಳು) (ಕಂದಾಯ ಖರ್ಚಿನ ಹುಂಡಿಗಳು)
  ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟಿಡ್ (ಪಿ.ಸಿ.ಕೆ.ಎಲ್)
  ಮಾಸಿಕ ಕಾರ್ಯಯೋಜನೆ ಅನುಷ್ಠಾನ ಕಾಲಸೂಚಿ - ಎಂ.ಪಿ.ಐ.ಸಿ. ಮಾರ್ಚ್ - 2019 ರ ಅಂತ್ಯಕ್ಕೆ
  ಪ್ರಕಟಣೆ ಸಂಖ್ಯೆ: ಕೆ.ಇ.ಆರ್.ಸಿ/ಆರ್.ಪಿ./ಡಿ/07-08 ದಿನಾಂಕ: 12 ಮಾರ್ಚ್ 2008 (ತಿದ್ದುಪಡಿ ಕ್ಲಾಸ್ 4.0 (ಸಿ) ವಿತರಣಾ ವ್ಯವಸ್ಥೆಯ ಸುರಕ್ಷಾಣಾ ಮಟ್ಟಕ್ಕೆ ಸಂಬಂದಿಸಿದ ಕ್ಲಾಸ್ 40(ಸಿ) ಗೆ ತಿದ್ದುಪಡಿಯನ್ನು ಜಾಲಕೋಡ್/ವಿತರಣಾಕೋಡ್-2005ರೊಂದಿಗೆ ಪ್ರಕಟಿಸಿದೆ)
  ವಿದ್ಯುತ್ ಸರಬರಾಜು ಕಂಪನಿಗಳು ಪಡೆದ ವಿದ್ಯುತ್ ಪ್ರಮಾಣದ ವಿವರ

 

ಇತ್ತೀಚಿನ ನವೀಕರಣ​ : 23-04-2021 02:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ